ಡ್ರಗ್ಸ್ ದಂಧೆ ಪ್ರಕರಣ: ಸೆಲೆಬ್ರಿಟಿ ಮ್ಯಾನೇಜರ್ ರಾಹಿಲಾ ಫರ್ನಿಚರೆವಾಲಾ, ಉದ್ಯಮಿ ಕರಣ್ ಸಜ್ನಾನಿ ಬಂಧನ 

ಡ್ರಗ್ಸ್ ದಂಧೆ ವಿರುದ್ಧ ಜಾಲ ಬೀಸಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ತನ್ನ ಬೇಟೆಯನ್ನು ಮುಂದುವರಿಸಿದೆ.

Published: 05th February 2021 07:55 AM  |   Last Updated: 05th February 2021 07:55 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ಮುಂಬೈ: ಡ್ರಗ್ಸ್ ದಂಧೆ ವಿರುದ್ಧ ಜಾಲ ಬೀಸಿರುವ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ತನ್ನ ಬೇಟೆಯನ್ನು ಮುಂದುವರಿಸಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಯಲಾದ ಸೆಲೆಬ್ರಿಟಿಗಳ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಇಂದು ಸೆಲೆಬ್ರಿಟಿ ಮ್ಯಾನೇಜರ್ ರಹಿಲಾ ಫರ್ನಿಚರೆವಾಲಾ ಮತ್ತು ಉದ್ಯಮಿ ಕರಣ್ ಸಜ್ನಾನಿಯನ್ನು ಬಂಧಿಸಲಾಗಿದೆ. 


Stay up to date on all the latest ಬಾಲಿವುಡ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp