ಬೀಚ್ ನಲ್ಲಿ ಮಾದಕ ನಟಿ ದಿಶಾ ಪಟಾನಿ ಬಿಕಿನಿಯಲ್ಲಿ ಫೋಟೋಶೂಟ್!
ಆಗಾಗ್ಗೆ ತನ್ನ ಮಾದಕ ಮೈ ಮಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹುಡುಗರ ನಿದ್ರೆ ಕಸಿಯುವ ಬಾಲಿವುಡ್ ನಟಿ ದಿಶಾ ಪಟಾನಿ ಮತ್ತೊಂದು ಹಾಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
Published: 29th January 2022 11:52 AM | Last Updated: 29th January 2022 01:16 PM | A+A A-

ದಿಶಾ ಪಟಾನಿ
ನವದೆಹಲಿ: ಆಗಾಗ್ಗೆ ತನ್ನ ಮಾದಕ ಮೈ ಮಾಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹುಡುಗರ ನಿದ್ರೆ ಕಸಿಯುವ ಬಾಲಿವುಡ್ ನಟಿ ದಿಶಾ ಪಟಾನಿ ಮತ್ತೊಂದು ಹಾಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಬೀಚ್ ವೊಂದರಲ್ಲಿ ಬ್ರೌನ್ ಬಣ್ಣದ ಬಿಕನಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಓಪನ್ ಹೇರ್ ನೊಂದಿಗೆ ಗೋಲ್ಡನ್ ಕಿವಿಯೊಲೆಯೊಂದಿಗೆ ಕಾಣಿಸಿಕೊಂಡಿರುವ ದಿಶಾಳ ಕಿಲ್ಲರ್ ಬ್ಯೂಟಿ ಅಭಿಮಾನಿಗಳು ಪಿಧಾ ಆಗಿದ್ದಾರೆ.
ದಿಶಾ ಪಟಾನಿ ಬೀಚ್ ನಲ್ಲಿ ಬಿಕನಿಯಲ್ಲಿ ನಡೆದಾಟುವ ವಿಡಿಯೋ ವೊಂದನ್ನು ಕೂಡಾ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಲೈಕ್ ಹಾಗೂ ಕಾಮೆಂಟ್ ಗಳು ಬಂದಿವೆ.
ಈ ಹಿಂದೆ ಕೂಡಾ ಇದೇ ರೀತಿಯ ಹಲವಾರು ಹಾಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.