ಬೆಡ್ ರೂಂನ ಖಾಸಗಿ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್!

ವೈಯಕ್ತಿಕ ಅಥವಾ ವೃತ್ತಿ ವಿಚಾರವಾಗಿ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ಇದೀಗ ಮತ್ತೊಂದು ವಿಚಾರಕ್ಕೆ ಟ್ರೋಲ್ ಗೆ ಆಹಾರವಾಗಿದ್ದಾರೆ. 
ನಟಿ ಸ್ವರಾ ಭಾಸ್ಕರ್
ನಟಿ ಸ್ವರಾ ಭಾಸ್ಕರ್

ಮುಂಬೈ: ವೈಯಕ್ತಿಕ ಅಥವಾ ವೃತ್ತಿ ವಿಚಾರವಾಗಿ ಆಗಾಗ್ಗೆ ಸುದ್ದಿಯಾಗುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ಇದೀಗ ಮತ್ತೊಂದು ವಿಚಾರಕ್ಕೆ ಟ್ರೋಲ್ ಗೆ ಆಹಾರವಾಗಿದ್ದಾರೆ. 

ಇತ್ತೀಚಿಗೆ ಮುಸ್ಲಿಂ ಯುವ ರಾಜಕಾರಣಿ, ಫಹಾದ್ ಅಹ್ಮದ್ ಎಂಬವರನ್ನು ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸ್ವರಾ ಭಾಸ್ಕರ್, ಮೊದಲ ರಾತ್ರಿಗೆ ಶೃಂಗರಿಸಿದ ಬೆಡ್ ರೂಂ ಫೋಟೋವನ್ನು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, ಅಮ್ಮ ನನಗೆ ಕರುಣಿಸಿದ ಸೌಭಾಗ್ಯದ ರಾತ್ರಿ ಬರೆದುಕೊಂಡಿದ್ದರು.  

ಇದಕ್ಕೆ ಹಲವು ನೆಟ್ಟಿಗರು ತೀವ್ರ  ಆಕ್ರೋಶ ವ್ಯಕ್ತಪಡಿಸಿದ ನಂತರ ಆ ಚಿತ್ರವನ್ನು ಡಿಲೀಟ್ ಮಾಡಿದ್ದಾರೆ. ಈ ಹಿಂದೆ ಹಲವು ವಿಚಾರಗಳಲ್ಲಿ ಸ್ವರಾ ಭಾಸ್ಕರ್ ವಿವಾದಕ್ಕೆ ಗುರಿಯಾಗಿದ್ದರು. ಗಂಡ ಫಹಾದ್ ಅಹ್ಮದ್ ನನ್ನು ಅಣ್ಣ ಎಂದು ಕರೆದಿದ್ದ ಸ್ವರಾ ಭಾಸ್ಕರ್ ಹಳೇ ಟ್ವೀಟ್ ಕೂಡಾ ವೈರಲ್ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com