Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Ready to happily sacrifice CM post: HD Kumaraswamy

ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ: ಸಿಎಂ ಕುಮಾರಸ್ವಾಮಿ

Speaker Ramesh Kumar reserves decision over rebel MLA

ಅತೃಪ್ತ ಶಾಸಕರ ಅನರ್ಹತೆ: ತೀರ್ಪು ಕಾಯ್ದಿರಿಸಿದ ಸ್ಪೀಕರ್

Prohibitory orders across Bengaluru for two days after Congress, BJP supporters clash

ಬೆಂಗಳೂರಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ: ಅಲೋಕ್ ಕುಮಾರ್

PM Modi With Child

ಸಂಸತ್ತಿನಲ್ಲಿ ಪ್ರಧಾನಿ ಭೇಟಿಯಾದ 'ವಿಶೇಷ ಅತಿಥಿ': ಮಗುವಿನಂತೆ ಆನಂದಿಸಿದ ಮೋದಿ!

Assam NRC: SC extends deadline to August 31, rejects pleas for 20 per cent sample re-verification

ಅಸ್ಸಾಂ ಎನ್ಆರ್ ಸಿ: ಆಗಸ್ಟ್ 31ರ ವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

In a first, Andhra Pradesh Government reserves 75 per cent private jobs for locals

ಸ್ಥಳೀಯರಿಗೇ ಶೇ.75ರಷ್ಟು ಉದ್ಯೋಗ ಮೀಸಲು; ಆಂಧ್ರ ಪ್ರದೇಶ ಸರ್ಕಾರದ ಕ್ರಾಂತಿಕಾರಿ ನಡೆ!

Telangana: KCR announces Rs 10 lakh each to 2000 families of his native village

ತೆಲಂಗಾಣ: ಹುಟ್ಟೂರಿನ 2 ಸಾವಿರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಘೋಷಿಸಿದ ಕೆಸಿಆರ್

ವೈದ್ಯರು ಮೃತಳೆಂದು ಘೋಷಿಸಿದ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಹೊರಟಾಗ ಕಣ್ಣು ಬಿಟ್ಟಳು!

ಕೊಪ್ಪಳ: ವೈದ್ಯರು ಮೃತಳೆಂದು ಘೋಷಿಸಿದ ಮಹಿಳೆ ಅಂತ್ಯ ಸಂಸ್ಕಾರಕ್ಕೆ ಹೊರಟಾಗ ಕಣ್ಣು ಬಿಟ್ಟಳು!

Lasith Malinga

ಯಾರ್ಕರ್ ಸ್ಪೆಷಲಿಸ್ಟ್ ಮಲಿಂಗಾ ನಿವೃತ್ತಿಗೆ ಡೇಟ್ ಫಿಕ್ಸ್!

Boris Johnson

ಬ್ರಿಟನ್ ಮುಂದಿನ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್

Casual Photo

ಮೋದಿ 2.0 ಸರ್ಕಾರ: ಮೊದಲ 50 ದಿನದಲ್ಲಿ ರಕ್ಷಣಾ ಕ್ಷೇತ್ರಕ್ಕೆ 8500 ಕೋಟಿ ವೆಚ್ಚ

`ಕಾಣದಂತೆ ಮಾಯವಾದನು’ ಚಿತ್ರದ ದೃಶ್ಯ

`ಕಾಣದಂತೆ ಮಾಯವಾದನು’ ಚಿತ್ರಕ್ಕೊಂದು ಟ್ಯಾಗ್‍ಲೈನ್ ಕೊಡಿ, 50 ಸಾವಿರ ಗೆಲ್ಲಿ!

ಸಂಗ್ರಹ ಚಿತ್ರ

ಫೇಸ್‌ಬುಕ್ ಲೈವ್‌ ಮಾಡಿ ಜಾಲಿ ರೈಡ್: ಸವಾರ ದುರ್ಮರಣ, ಮತ್ತೋರ್ವನ ಸ್ಥಿತಿ ಗಂಭೀರ!

ಮುಖಪುಟ >> ಸಿನಿಮಾ >> ಬಾಲಿವುಡ್

ದೀಪಿಕಾ ಪಡುಕೋಣೆ ಮುಡಿಗೆ 'ಏಷ್ಯಾದ ಸೆಕ್ಸಿ ಮಹಿಳೆ' ಅವಾರ್ಡ್

Deepika padukone

ದೀಪಿಕಾ ಪಡುಕೋಣೆ

ಇತ್ತೀಚಿಗಷ್ಟೆ ಅತ್ಯಂತ  ಅದ್ದೂರಿಯಾಗಿ ಮದುವೆ ಮತ್ತು ಆರತಕ್ಷತೆ ಮುಗಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಮೊದಲ ಸ್ಥಾನ ಗಳಿಸಿದ್ದ ಪ್ರಿಯಾಂಕಾ ಚೋಪ್ರಾ ಈ ಬಾರಿ ಎರಡನೇ ಸ್ಥಾನದಲ್ಲಿದ್ದಾರೆ.

ಲಂಡನ್ ನ ಈಸ್ಟರ್ನ್  ಐ ಸಾಪ್ತಾಹಿಕ  ನಡೆಸುವ ಏಷ್ಯಾದ 50 ಸೆಕ್ಸಿ ಮಹಿಳೆಯರು ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಜನರು ಪಾಲ್ಗೊಂಡು ತಮ್ಮಿಷ್ಟದ ಸೆಲೆಬ್ರಿಟಿಗಳನ್ನು ಮತ ಚಲಾಯಿಸುತ್ತಾರೆ.

ಬಾಲಿವುಡ್ ವಿವಾದಾತೀತ ಕ್ವೀನ್ ಆಗಿರುವ ದೀಪಿಕಾ ಪಡುಕೋಣೆ ಮಾನಸಿಕ ಅಸ್ವಸ್ಛರ ಬಗೆಗಿನ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಈ ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ಈಸ್ಟರ್ನ್ ಐ ಸಾಪ್ತಾಹಿಕ ಮನಂರಜನಾ ವಿಭಾಗದ ಸಂಪಾದಕ ಅಸ್ಜದ್ ನಜೀರ್ ಹೇಳಿದ್ದಾರೆ

ಈ ಸಮೀಕ್ಷೆಯಲ್ಲಿ ಕಿರುತೆರೆ ನಟಿ ನಿಯಾ ಶರ್ಮಾ, ಮೂರನೇ ಸ್ಥಾನ, ಪಾಕಿಸ್ತಾನದ ನಟಿ ಮಹಿರಾ ಖಾನ್ ನಾಲ್ಕನೇ ಸ್ಥಾನಗಳಿಸಿದ್ದಾರೆ. ಉಳಿದಂತೆ ಶಿವಾಂಗಿ ಜೋಷಿ, ಆಲಿಯಾ ಭಟ್, ಸೋನಂ ಕಪೂರ್, ಹೀನಾ ಖಾನ್  ,ಕತ್ರಿನಾ ಕೈಪ್ ಕ್ರಮವಾಗಿ 5 ರಿಂದ 10 ನೇ ಸ್ಥಾನದಲ್ಲಿದ್ದಾರೆ.
Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bollywood, Sexiest Asian Women, Deepika Padukone , Tops, Eastern eye weekly, ಬಾಲಿವುಡ್, ಏಷ್ಯಾದ ಸೆಕ್ಸಿ ಮಹಿಳೆ. ದೀಪಿಕಾ ಪಡುಕೋಣೆ, ಅಗ್ರಸ್ಥಾನ, ಈಸ್ಟರ್ನ್ ಐ ಸಾಪ್ತಾಹಿಕ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS