Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shivakumara Swamiji: Last rites to be performed on today, here are the details

ಸಿದ್ದಗಂಗಾ ಶ್ರೀಗಳ ಅಂತ್ಯಕ್ರಿಯೆಗೆ ಶ್ರೀಮಠದಲ್ಲಿ ಸಕಲ ಸಿದ್ಧತೆ

Yashwant Sinha throws hat for PM

ಬೆಳೆಯುತ್ತಿದೆ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿ, ರೇಸ್ ಗೆ ಯಶ್ವಂತ್ ಸಿನ್ಹಾ ಹೊಸ ಎಂಟ್ರಿ

Virat Kohli

ಕೊಹ್ಲಿ ಹ್ಯಾಟ್ರಿಕ್ ಸಾಧನೆ: ಐಸಿಸಿ ವರ್ಷದ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!

RCB

ಇದು ಒಂದು ಮೊಟ್ಟೆಯ ಕಥೆ: ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಪಡೆಗೆ ತೀವ್ರ ಮುಖಭಂಗ!

Anand Singh And MLA J N Ganesh

ತಮ್ಮ ರಾಜಕೀಯ ಗುರು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಲು ಗಣೇಶ್ ರನ್ನು ಪ್ರಚೋದಿಸಿದ್ದು ಯಾರು?

Wife cuts off sleeping husband

ಅಕ್ರಮ ಸಂಬಂಧ ಶಂಕೆ: ಮಲಗಿದ್ದ ಪತಿಯ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ಪತ್ನಿ

Gigi Wu

ಪರ್ವತಾರೋಹಣದ ವೇಳೆ ದುರಂತ: ಕಂದರಕ್ಕೆ ಉರುಳಿ ವಿಶ್ವಖ್ಯಾತಿಯ 'ಬಿಕಿನಿ ಕ್ಲೈಂಬರ್' ದುರ್ಮರಣ!

Siddaganga seer Demise: Despite Of 3 day Mourning, Minister Priyank Kharge organised a luxury event

ಶೋಕಾಚರಣೆ ಹೊರತಾಗಿಯೂ ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ, ಬಿಜೆಪಿ ತೀವ್ರ ವಿರೋಧ

WhatsApp limits message forwarding to fight

ಸುಳ್ಳು ಸುದ್ದಿಗೆ ಬ್ರೇಕ್; ಫಾರ್ವರ್ಡ್ ಮಸೇಜ್ ಗಳ ಕಡಿತಗೊಳಿಸಿದ ವಾಟ್ಸಪ್

Mekedatu

ಮೇಕೆದಾಟು ಯೋಜನೆ: ವಿರೋಧದ ನಡುವೆ ರಾಜ್ಯದಿಂದ ಸಿಡಬ್ಲ್ಯುಸಿಗೆ ಯೋಜನಾ ವಿವರ ಸಲ್ಲಿಕೆ

ಸಂಗ್ರಹ ಚಿತ್ರ

ಭಾರತೀಯರು, ಟರ್ಕಿಶ್ ಸಿಬ್ಬಂದಿ ಇದ್ದ ಎರಡು ಹಡಗು ಬೆಂಕಿಗಾಹುತಿ; 11 ಸಾವು

Shivakumara Swami received threat too

ದಸರಾ ಉದ್ಘಾಟನೆಗೆ ಒಪ್ಪಿದ್ದ ಶ್ರೀಗಳಿಗಿತ್ತು ಜೀವ ಬೆದರಿಕೆ!

Strong magnitude 6.4 earthquake strikes Indonesia

ಇಂಡೋನೇಷಿಯಾದಲ್ಲಿ ಮತ್ತೆ ಭೂಕಂಪ: 6.4 ತೀವ್ರತೆ ದಾಖಲು

ಮುಖಪುಟ >> ಸಿನಿಮಾ >> ಬಾಲಿವುಡ್

ನನ್ನ ಸಂಬಂಧಗಳ ಬಗ್ಗೆ ವಿವರಣೆ ಅಥವಾ ಸಮರ್ಥನೆ ಅಗತ್ಯವಿಲ್ಲ- ಪ್ರಿಯಾಂಕಾ ಚೋಪ್ರಾ

Priyanka Chopra

ಪ್ರಿಯಾಂಕಾ ಚೋಪ್ರಾ

ಮುಂಬೈ: ಬಾಲಿವುಡ್  ಬೆಡಗಿ ಪ್ರಿಯಾಂಕಾ ಚೋಪ್ರಾ, ಬಾಯ್ ಪ್ರೆಂಡ್   ನಿಕ್ ಜೋನಾಸ್ ಜೊತೆಗೆ  ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂಬಂತಹ  ವದಂತಿಗಳು  ಪ್ರಮುಖ ಸುದ್ದಿಯಾಗಿತ್ತು.

ಈ ಸಂಬಂಧ ಇಂದು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಚೋಪ್ರಾ,  ತನ್ನ ವೈಯಕ್ತಿಕ ಜೀವನ ಸಾರ್ವಜನಿಕವಾಗಿ ಬಳಕೆ ಆಗಬಾರದು ಎಂದು ಹೇಳಿದ್ದಾರೆ.

ಎಐಸಿಸಿಐ ಮಹಿಳಾ ಸಂಘಟನೆ ಮತ್ತು ಯೆಸ್ ಬ್ಯಾಂಕ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕಾ ಚೊಪ್ರಾ,  ಯಾರೊಬ್ಬರ ನಡುವಿನ ಸಂಬಂಧ ಬಗ್ಗೆ ಏನು ವಿವರಣೆ ನೀಡಬೇಕಾದ ಅಗತ್ಯವಿಲ್ಲ  ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶೇ.90 ರಷ್ಟು ನನ್ನ ಜೀವನ ಸಾರ್ವಜನಿಕವಾಗಿ ಬಳಕೆಯಾಗುತ್ತಿದೆ. ಆದರೆ, ಕೇವಲ ಶೇ.10 ರಷ್ಟು ಮಾತ್ರ ನನ್ನಗೆ ಇದೆ. ನಾನು ಯುವತಿ. ಯಾವುದು ಸರಿ ಎಂಬುದನ್ನು ನಿರ್ಧರಿಸುವ  ಹಕ್ಕು ನನ್ನಗಿದೆ. ನನ್ನ  ಕುಟುಂಬ, ಗೆಳೆತನ, ಸಂಬಂಧ ಬಗ್ಗೆ ಯಾರೊಬ್ಬರಿಗೂ ವಿವರಣೆ  ಅಥವಾ ಸಮರ್ಥನೆ ಮಾಡಿಕೊಳ್ಳುವ ಅಗತ್ಯವಿಲ್ಲಎಂದು ಹೇಳಿದ್ದಾರೆ.

 ಸಲ್ಮಾನ್ ಖಾನ್ ಅಭಿಯನದ ಭಾರತ್ ಚಿತ್ರದಿಂದ ಪ್ರಿಯಾಂಕಾ ಕೈ ಬಿಟ್ಟ ನಂತರ  ನಿಕ್  ಜೋನಾಸ್ ಜೊತೆ ಕೈ ಕೈ  ಹಿಡಿದುಕೊಂಡು ಓಡಾಡುತ್ತಿದ್ದಾರೆ. ಎಂಗೇಜ್ ಮೆಂಟ್ ಕೂಡಾ ಆಗಿದೆ ಎಂಬಂತಹ ವರದಿಗಳು ಕೇಳಿಬಂದಿದ್ದವು.

ಕಳೆದೆರಡು ತಿಂಗಳಿನಿಂದ 25 ವರ್ಷದ  ಗಾಯಕನ ಜೊತೆಗೆ ಪ್ರಿಯಾಂಕಾ  ನ್ಯೂಯಾರ್ಕ್  , ಲಾಸ್ ಎಂಜೆಲ್ಸ್ ನಲ್ಲಿ  ಡಿನ್ನರ್ ಕೂಟ ಮತ್ತಿತರ ಕಡೆಗಳಲ್ಲಿ ಓಡಾಡುತ್ತಿದ್ದಾರೆ ಎನ್ನಲಾಗಿತ್ತು.

 ಈ ಮಧ್ಯೆ  ಸಂಬಂಧಿಯೊಬ್ಬರ ವಿವಾಹ ಸಂದರ್ಭದಲ್ಲಿ ನಿಕ್  ಜೋನಾಸ್  ಅವರನ್ನು   ತನ್ನ ಕುಟುಂಬ ಸದಸ್ಯರೊಂದಿಗೆ  ಪ್ರಿಯಾಂಕಾ ಪರಿಚಯಿಸಿದ್ದರು. ಕಳೆದ ರಾತ್ರಿ ಕೂಡಾ  ಸಿಂಗಾಪೂರದಲ್ಲಿನ  ನಿಕ್ ಜೋನಾಸ್   ಕನ್ಸರ್ಟ್ ನಲ್ಲಿ ಪ್ರಿಯಾಂಕಾ  ಹಾಜರಿದ್ದರು.

Posted by: ABN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bollywood, Priyanka Chopra, Nick Jonas, Relationships , ಮುಂಬೈ, ಬಾಲಿವುಡ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಸಂಬಂಧ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS