ಕನ್ನಡ ಚಲನಚಿತ್ರ 'ತಿಥಿ'ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ 'ತಿಥಿ' ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

Published: 28th March 2016 02:00 AM  |   Last Updated: 28th March 2016 01:29 AM   |  A+A-


Scene from Thithi Movie

ತಿಥಿ ಚಲನಚಿತ್ರದ ಒಂದು ದೃಶ್ಯ

Posted By : RK
Source : Online Desk
ನವದೆಹಲಿ: 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೋಮವಾರ ಪ್ರಕಟವಾಗಿದ್ದು, ಪ್ರಾದೇಶಿಕ ಚಲನಚಿತ್ರ ವಿಭಾಗ ಪ್ರಶಸ್ತಿಗಳಲ್ಲಿ 'ತಿಥಿ' ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ  ಭಾಜನವಾಗಿದೆ. 

ಬೆಂಗಳೂರಿನ ನಿರ್ದೇಶಕ ರಾಮ್‌ರೆಡ್ಡಿ  ಅವರ ಚೊಚ್ಚಲ ಚಲನಚಿತ್ರವಾಗಿದೆ ತಿಥಿ. ಈ ಹಿಂದೆ ಲೊಕೆರ್ನೋ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ತಿಥಿ ಚಿತ್ರ ಗೋಲ್ಡನ್ ಲಿಯೊಪರ್ಡ್ , ಫಿಲ್ಮ್  ಮೇಕರ್ಸ್  ಆಫ್ ದ ಪ್ರೆಸೆಂಟ್ ಕಾಂಪಿಟೇಷನ್ ಮತ್ತು ದ ಸ್ವಚ್ ಫಸ್ಟ್ ಫೀಚರ್ ಅವಾರ್ಡ್‌ಗಳನ್ನು ಗಳಿಸಿತ್ತು. 
ಪ್ರಾದೇಶಿಕ ಭಾಷೆಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು

ಅತ್ಯುತ್ತಮ ಬೋಡೋ ಚಲನಚಿತ್ರ-   ದೌ ಹುದಾನಿ ಮೆತಾಯಿ
ಅತ್ಯುತ್ತಮ ವಾಂಚೋ  ಚಲನಚಿತ್ರ-  ದ ಹೆಡ್ ಹಂಟರ್
ಅತ್ಯುತ್ತಮ ಮೈತೈ  ಚಲನಚಿತ್ರ-   ಮಿಥಿಲಾ ಮಖಾನ್
ಅತ್ಯುತ್ತಮ ಬಂಗಾಳಿ  ಚಲನಚಿತ್ರ-  ಶಂಖಾಚಿಲ್
ಅತ್ಯುತ್ತಮ ಅಸ್ಸಾಮಿ  ಚಲನಚಿತ್ರ-  ಕೊಥನೋಡಿ
ಅತ್ಯುತ್ತಮ ಹಿಂದಿ  ಚಲನಚಿತ್ರ-   ದಮ್ ಲಗಾಕೆ ಹೈಸಾ
ಅತ್ಯುತ್ತಮ ಪಂಜಾಬಿ  ಚಲನಚಿತ್ರ-   ಚೌತೀ ಕೂಟ್
ಅತ್ಯುತ್ತಮ ತಮಿಳು  ಚಲನಚಿತ್ರ-  ವಿಸಾರಣೈ
ಅತ್ಯುತ್ತಮ ತೆಲುಗು  ಚಲನಚಿತ್ರ- ಕಾಂಚೆ
ಅತ್ಯುತ್ತಮ ಮಲಯಾಳಂ  ಚಲನಚಿತ್ರ-  ಪತ್ತೇಮರಿ
ಅತ್ಯುತ್ತಮ ಮರಾಠಿ  ಚಲನಚಿತ್ರ- ರಿಂಗಾನ್
ಅತ್ಯುತ್ತಮ ಒಡಿಯಾ  ಚಲನಚಿತ್ರ- ಪಹಾಡಾ ರಾ ಲುಹಾ
ಅತ್ಯುತ್ತಮ ಕನ್ನಡ  ಚಲನಚಿತ್ರ- ತಿಥಿ
ಅತ್ಯುತ್ತಮ ಕೊಂಕಣಿ  ಚಲನಚಿತ್ರ-  ಎನಿಮಿ
ಅತ್ಯುತ್ತಮ ಹರ್ಯಾಣ್ವಿ   ಚಲನಚಿತ್ರ- ಸತ್ರಂಗಿ
ಅತ್ಯುತ್ತಮ ಮಣಿಪುರಿ  ಚಲನಚಿತ್ರ-   ಏಯ್ಬ್ಸು ಯೊಹಾನ್‌ಬಿಯು
ಅತ್ಯುತ್ತಮ ಮಿಜೋ ಚಲನಚಿತ್ರ-   ಕೀಮಾಸ್ ಲೋಡೆ ಬಿಯೋಂಡ್ ದ ಕ್ಲಾಸ್
ಅತ್ಯುತ್ತಮ ಸಂಸ್ಕೃತ   ಚಲನಚಿತ್ರ- ಪ್ರಿಯಮಾನಸಂ
ಅತ್ಯುತ್ತಮ ಖಾಸಿ  ಚಲನಚಿತ್ರ-  ಒನ್ನಾತ್

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp