ಕನ್ನಡ ಚಿತ್ರರಂಗದಲ್ಲಿ ದಶಕ ಪೂರೈಸಿದ ಬೆಡಗಿ ರಾಗಿಣಿ ದ್ವಿವೇದಿ!

ಮಿಸ್ ಬ್ಯೂಟಿಫುಲ್ ರಾಗಿಣಿ ದ್ವಿವೇದಿ ಚಂದನವನದಲ್ಲಿ ದಶಕ ಪೂರೈಸಿದ್ದಾರೆ. ಈ ಹತ್ತು ವರ್ಷಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ಬೆಂಗಳೂರು: ಮಿಸ್ ಬ್ಯೂಟಿಫುಲ್ ರಾಗಿಣಿ ದ್ವಿವೇದಿ ಚಂದನವನದಲ್ಲಿ ದಶಕ ಪೂರೈಸಿದ್ದಾರೆ. ಈ ಹತ್ತು ವರ್ಷಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

“ಈ ಹತ್ತು ವರ್ಷ ಸಾಕಷ್ಟು ಕಲಿಸಿದೆ.  ವೃತ್ತಿಯಲ್ಲಿನ ಏರಿಳಿತಗಳು ನನ್ನನ್ನು ಮತ್ತಷ್ಟು ಬಲಗೊಳಿಸಿದೆ. ಅಭಿಮಾನಿಗಳ ಪ್ರೀತಿಯೇ ಶ್ರೀರಕ್ಷೆ” ಎಂದು ರಾಗಿಣಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com