ಅನಿವಾಸಿ ಭಾರತೀಯರು ನಿರ್ಮಿಸಿರುವ 'ರತ್ನಮಂಜರಿ' ಮೇ 10ಕ್ಕೆ ರಿಲೀಸ್

ಅನಿವಾಸಿ ಭಾರತೀಯರ ತಂಡ ನಿರ್ಮಿಸಿರುವ ರತ್ನಮಂಜರಿ ಹೆಸರಿನ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಎನ್‌ ಆರ್‌ ಐ ಪ್ರಸಿದ್ಧ್ ನಿರ್ದೇಶನ ಮಾಡಿರುವ ಈ ಚಿತ್ರ ಮೇ 10ಕ್ಕೆ ರಿಲೀಸ್ ...

Published: 20th April 2019 12:00 PM  |   Last Updated: 20th April 2019 03:03 AM   |  A+A-


A still From Ratnamanjari

ರತ್ನಮಂಜರಿ ಚಿತ್ರದ ಸ್ಚಿಲ್

Posted By : SD
Source : The New Indian Express
ಅನಿವಾಸಿ ಭಾರತೀಯರ ತಂಡ ನಿರ್ಮಿಸಿರುವ ರತ್ನಮಂಜರಿ ಹೆಸರಿನ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಎನ್‌ ಆರ್‌ ಐ  ಪ್ರಸಿದ್ಧ್ ನಿರ್ದೇಶನ ಮಾಡಿರುವ ಈ ಚಿತ್ರ ಮೇ 10ಕ್ಕೆ ರಿಲೀಸ್ ಆಗಲಿದೆ.

ಸೆನ್ಸಾರ್ ಬೋರ್ಡ್ ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಿದ ಮೇಲೆ ತೆರೆಗೆ ಬರಲಿದೆ ಇಂದು ಸಿನಿಮಾದ ಅದ್ಧೂರಿಯಾಗಿ ಆಡಿಯೋ ಲಾಂಚ್ ಆಗಲಿದೆ, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ನಿರ್ದೇಶಕ ನಾಗತಿಹಳ್ಳಿ ಭಾಗವಹಿಸಿಲಿದ್ದಾರೆ.

ಸಿನಿಮಾಗೆ ಹಾರ್ವರ್ಧನ್ ರಾಜ್ ಸಂಗೀತ ನೀಡಿದ್ದಾರೆ, ಪುನೀತ್ ರಾಜ್ ಕುಮಾರ್ ಈ ಸಿನಿಮಾಗೆ ಹಾಡೋಂದನ್ನು ಹಾಡಿದ್ದಾರೆ. ಒಂದು ಹಾಡನ್ನು ಅಮೆರಿಕಾದ ಅಕ್ಕ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದ್ದಾರೆ, ಉಳಿದ ಹಾಡುಗಳು ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿವೆ.
Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp