ಮುರಿದು ಬಿತ್ತು ನಟಿ ದಿಯಾ ಮಿರ್ಜಾ ದಾಂಪತ್ಯ: 11 ವರ್ಷಗಳ ದಾಂಪತ್ಯಕ್ಕೆ ವಿದಾಯ

ಬಾಲಿವುಡ್ ನಟಿ ದಿಯಾ ಮಿರ್ಜಾ ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹಾಡಿದ್ದಾರೆ. ಸಾಹಿಲ್ ಸಂಘಾ ಮತ್ತು ದಿಯಾ ದಾಂಪತ್ಯ ಮುರಿದು ಬಿದ್ದಿದೆ..

Published: 01st August 2019 12:00 PM  |   Last Updated: 01st August 2019 02:25 AM   |  A+A-


Dia Mirza, Sahil Sangha married in 2014

ದಿಯಾ ಮಿರ್ಜಾ ಮತ್ತು ಪತಿ ಸಾಹಿಲ್ ಸಂಘಾ

Posted By : SD
Source : Online Desk
ನವದೆಹಲಿ: ಬಾಲಿವುಡ್ ನಟಿ ದಿಯಾ ಮಿರ್ಜಾ ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹಾಡಿದ್ದಾರೆ. ಸಾಹಿಲ್ ಸಂಘಾ ಮತ್ತು ದಿಯಾ ದಾಂಪತ್ಯ ಮುರಿದು ಬಿದ್ದಿದೆ, ತಾವು ಪ್ರತ್ಯೇಕವಾಗುತ್ತಿರುವ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.

11 ವರ್ಷಗಳ ಹಿಂದೆ ದಿಯಾ ಮತ್ತು ಸಾಹಿಲ್ ಪರಿಚಯವಾಗಿತ್ತು, ನಂತರ ಪರಿಚಯ ಸ್ನೇಹವಾಗಿ ಪ್ರೀತಿಯಾಗಿ ಬದಲಾಯಿತು. 2014ರ ಅಕ್ಟೋಬರ್ 18 ರಂದು ವಿವಾಹಲಾಗಿದ್ದರು. ಹಲವು ಕಾರಣಗಳಿಂದಾಗಿ ಇಬ್ಬರು ದೂರಾಗುತ್ತಿರುವುದಾಗಿ ಬರೆದುಕೊಂಡಿದ್ದಾರೆ.

ನಾವು ವಿಚ್ಛೇದನ ಪಡೆದುಕೊಂಡರು ಗೆಳೆಯರಾಗಿರುತ್ತೇವೆ, ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ,. ನಿರಂತರವಾದಿ ಪ್ರೀತಿ ತೋರಿಸುತ್ತಿರುವ ಕುಟುಂಬ, ಗೆಳೆಯರು ಹಾಗೂ ಮಾಧ್ಯಮದವರಿಗೆ ಧನ್ಯವಾದ ಎಂದು ಬರೆದಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp