ಮಹಾಭಾರತವನ್ನು ಬರೆದಿದ್ದು ವಾಲ್ಮೀಕಿ: ಬಾಯಿತಪ್ಪಿ ದರ್ಶನ್ ನೀಡಿದ ಹೇಳಿಕೆ ವಿಡಿಯೋ ವೈರಲ್

ದರ್ಶನ್ ಕುರುಕ್ಷೇತ್ರದ ಕುರಿತು ನೀಡಿರುವ ಹೇಳಿಕೆ ಈಗ ವೈರಲ್ ಆಗತೊಡಗಿದೆ.

Published: 04th August 2019 12:00 PM  |   Last Updated: 04th August 2019 11:00 AM   |  A+A-


Sage Valmiki penned Mahabharata: Actor Darshan goofs up on Kurukshetra movie

ಮಹಾಭಾರತವನ್ನು ಬರೆದಿದ್ದು ವಾಲ್ಮೀಕಿ: ಬಾಯಿತಪ್ಪಿ ದರ್ಶನ್ ನೀಡಿದ ಹೇಳಿಕೆ ವಿಡಿಯೋ ವೈರಲ್

Posted By : SBV SBV
Source : Online Desk
ಬೆಂಗಳೂರು: ಮಹಾಭಾರತದ ಸಂಗ್ರಾಮ ಕುರುಕ್ಷೇತ್ರದ ಕಥೆ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ನಟಿಸಿದ್ದಾರೆ. ದರ್ಶನ್ ಕುರುಕ್ಷೇತ್ರದ ಕುರಿತು ನೀಡಿರುವ ಹೇಳಿಕೆ ಈಗ ವೈರಲ್ ಆಗತೊಡಗಿದೆ. 
ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ನಟ ದರ್ಶನ್, "ಕುರುಕ್ಷೇತ ನಡೆದಿರೋ ಕಥೆ, ಹಲವು ಆವೃತ್ತಿಗಳಿವೆ, ವಾಲ್ಮೀಕಿ ಬರೆದಿದ್ದೇ ಬೇರೆ ರೀತಿಯಲ್ಲಿದೆ" ಎಂದು ಬಾಯ್ತಪ್ಪಿ ಹೇಳಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗತೊಡಗಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp