ಕನ್ನಡ, ತಮಿಳಿನಲ್ಲಿ ಬರಲಿರುವ  ಚಿತ್ರಕ್ಕೆ ಕಿಶೋರ್ ನಾಯಕ ನಟ

ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ಬರಲಿರುವ ಚಿತ್ರವೊಂದರಲ್ಲಿ ಕಿಶೋರ್ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.  ಅನುಪಮ್ ಕುಮಾರ್ ಹಾಗೂ ಕಿಶೋರ್  ಎರಡು ಭಾಷೆಗಳಲ್ಲೂ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರೇ ನಾಯಕ, ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. 
ಕನ್ನಡ, ತಮಿಳಿನಲ್ಲಿ ಬರಲಿರುವ  ಚಿತ್ರಕ್ಕೆ ಕಿಶೋರ್ ನಾಯಕ ನಟ

ಬೆಂಗಳೂರು: ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ಬರಲಿರುವ ಚಿತ್ರವೊಂದರಲ್ಲಿ ಕಿಶೋರ್ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.  ಅನುಪಮ್ ಕುಮಾರ್ ಹಾಗೂ ಕಿಶೋರ್  ಎರಡು ಭಾಷೆಗಳಲ್ಲೂ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರೇ ನಾಯಕ, ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

ಕನ್ನಡದಲ್ಲಿ ಕದಾ ಎಂದು ತೆಮಿಳಿನಲ್ಲಿ ಕದಾವೂ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಉಳಿದ ಪಾತ್ರಗಳ ಪರಿಚಯ ಇನ್ನೂ ತಿಳಿಯಬೇಕಾಗಿದೆ. ಲೆಜೆಂಡರಿ ಚಿತ್ರ ನಿರ್ಮಾಪಕರಾದ ಆಲ್ಫ್ರೆಡ್ ಹಿಚ್ಕಾಕ್ ಮತ್ತು ಸ್ಟಾನ್ಲಿ ಕುಬ್ರಿಕ್ ಅವರಿಗೆ ಈ ಸಿನಿಮಾವನ್ನು ಆರ್ಪಿಸಲಾಗುತ್ತಿದೆ ಎಂಬಂತಹ ವರದಿಗಳು ಬರುತ್ತಿವೆ.

ಲಕ್ಷ್ಮಿ ರಾಮಕೃಷ್ಣನ್ ಅವರ ಹೌಸ್ ಓನರ್  ತಮಿಳು ಚಿತ್ರದಲ್ಲಿ ಕಿಶೋರ್ ಈ ಹಿಂದೆ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿನ ಅವರ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com