ಪ್ರೆಸ್, ಪೊಲೀಸ್, ಪಾಲಿಟಿಕ್ಸ್, ಫ್ಯಾಮಿಲಿ ಪ್ಯಾಕ್  “ನಾಕುಮುಖ”

ದುಷ್ಪರಿಣಾಮ ಬೀರುವ ಹವ್ಯಾಸಗಳಿಗೆ ದಾಸರಾಗುವ ಹದಿಹರಯದ ಯುವಜನತೆಗೆ ಸೂಕ್ತ ಸಂದೇಶ ಸಾರುವ “ನಾಕುಮುಖ” ಚಿತ್ರದ ತುಣುಕು ಯೂಟ್ಯೂಬ್ ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.
ನಾಕುಮುಖ ಚಿತ್ರದ ಫೋಟೋ
ನಾಕುಮುಖ ಚಿತ್ರದ ಫೋಟೋ

ಬೆಂಗಳೂರು: ದುಷ್ಪರಿಣಾಮ ಬೀರುವ ಹವ್ಯಾಸಗಳಿಗೆ ದಾಸರಾಗುವ ಹದಿಹರಯದ ಯುವಜನತೆಗೆ ಸೂಕ್ತ ಸಂದೇಶ ಸಾರುವ “ನಾಕುಮುಖ” ಚಿತ್ರದ ತುಣುಕು ಯೂಟ್ಯೂಬ್ ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.

ಪ್ರೆಸ್, ಪೊಲೀಸ್, ಪಾಲಿಟಿಕ್ಸ್, ಫ್ಯಾಮಿಲಿ ಸೆಂಟಿಮೆಂಟ್ ಮಿಳಿತವಾಗಿರುವ ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಚಿತ್ರ ಧ್ವನಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ಚಿತ್ರದ ನಾಯಕರೂ ಆಗಿರುವ ದರ್ಶನ್ ರಾಘವಯ್ಯ ಹಾಗೂ ರಂಗನಾಥ್ ಕೆ ಬಂಡವಾಳ ಹೂಡಿದ್ದಾರೆ ಕಥೆ, ಸಾಹಿತ್ಯ, ನಿರ್ದೇಶನದ ಹೊಣೆಯನ್ನು ಕುಶಾನ್ ಗೌಡ ಹೊತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com