ಆಂಧ್ರಪ್ರದೇಶ: ದೇಶದ ಬೃಹತ್ ಚಿತ್ರಮಂದಿರಕ್ಕೆ ನಟ ರಾಮ್ ಚರಣ್ ಚಾಲನೆ

ಜನಪ್ರಿಯ ಟಾಲಿವುಡ್ ಹೀರೋ ರಾಮ್ ಚರಣ್ ಅವರು ಸುಲ್ಲೂರುಪೇಟ ಬಳಿಯ ಪಿಂಡಿಪಲೆಂನಲ್ಲಿ ಗುರುವಾರ ಬೃಹತ್ ಚಿತ್ರಮಂದಿರವನ್ನು ಉದ್ಘಾಟಿಸಿದರು.
ಆಂಧ್ರಪ್ರದೇಶ: ದೇಶದ ಬೃಹತ್ ಚಿತ್ರಮಂದಿರಕ್ಕೆ ನಟ ರಾಮ್ ಚರಣ್ ಚಾಲನೆ
ಆಂಧ್ರಪ್ರದೇಶ: ದೇಶದ ಬೃಹತ್ ಚಿತ್ರಮಂದಿರಕ್ಕೆ ನಟ ರಾಮ್ ಚರಣ್ ಚಾಲನೆ

ನೆಲ್ಲೂರು: ಜನಪ್ರಿಯ ಟಾಲಿವುಡ್ ಹೀರೋ ರಾಮ್ ಚರಣ್ ಅವರು ಸುಲ್ಲೂರುಪೇಟ ಬಳಿಯ ಪಿಂಡಿಪಲೆಂನಲ್ಲಿ ಗುರುವಾರ ಬೃಹತ್ ಚಿತ್ರಮಂದಿರವನ್ನು ಉದ್ಘಾಟಿಸಿದರು.

ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ, ಯುವಿ ಕ್ರಿಯೇಷನ್ಸ್ ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು 40 ಕೋಟಿ ರೂ ವೆಚ್ಚದಲ್ಲಿ  ಈ ಥಿಯೇಟರ್ ನಿರ್ಮಿಸಿದ್ದು,. ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಇದು ದೇಶದಲ್ಲೇ ಅತಿ ದೊಡ್ಡದೆಂಬ ಹೆಮ್ಮೆಗೆ ಪಾತ್ರವಾಗಿದೆ.

ಥಿಯೇಟರ್ ಪರದೆಯು 100 ಅಡಿ ಅಗಲ, 54 ಅಡಿ ಎತ್ತರ 656 ಆಸನಗಳು. ಥಿಯೇಟರ್‌ನಲ್ಲಿ 3 ಡಿ ಸೌಂಡ್ ಸಿಸ್ಟಮ್ ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com