ಪಿತೃತ್ವ ರಜೆ ಮುಗಿಸಿದ ಯಶ್:  ಕೆಜಿಎಫ್-2 ಸಿನಿಮಾ ಶೂಟಿಂಗ್ ಗೆ ಮರಳಿದ ರಾಕಿ ಬಾಯ್

ಕ್ಟೋಬರ್ 3 ರಂದು ಯಶ್ ಮತ್ತು ರಾಧಿಕಾ ದಂಪತಿದೆ ಅಕ್ಟೋಬರ್ 3ರಂದು 2ನೇ ಮಗುವಿನ ಜನನವಾಗಿತ್ತು, ಜೊತೆಗೆ  ಯಶ್ ಮೊದಲ ಮಗಳು ಐರಾ ಮೊದಲನೇ ವರ್ಷಗದ ಬರ್ತ್ ಡೇ ಕೂಡ ಇತ್ತು

Published: 04th December 2019 11:36 AM  |   Last Updated: 04th December 2019 11:36 AM   |  A+A-


Yash Daughter Birthday

ಯಶ್ ಮಗಳ ಹುಟ್ಟುಹಬ್ಬ

Posted By : Shilpa D
Source : The New Indian Express

ಪಿತೃತ್ವ ರಜೆಯ ನಂತರ ರಾಕಿಂಗ್ ಸ್ಟಾರ್ ಯಶ್  ಕೆಜಿಎಫ್-2 ಸಿನಿಮಾ ಶೂಟಿಂಗ್ ಗೆ ವಾಪಾಸಾಗಿದ್ದಾರೆ. 

ಅಕ್ಟೋಬರ್ 3 ರಂದು ಯಶ್ ಮತ್ತು ರಾಧಿಕಾ ದಂಪತಿದೆ ಅಕ್ಟೋಬರ್ 3ರಂದು 2ನೇ ಮಗುವಿನ ಜನನವಾಗಿತ್ತು, ಜೊತೆಗೆ  ಯಶ್ ಮೊದಲ ಮಗಳು ಐರಾ ಮೊದಲನೇ ವರ್ಷಗದ ಬರ್ತ್ ಡೇ ಕೂಡ ಇತ್ತು.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್-2 ಸಿನಿಮಾ 2 ದಿನಗಳ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ, ಅದಾದ ನಂತರ ಶೂಟಿಂಗ್ ಗೆ  ಸಿನಿಮಾ ತಂಡ ಬಳ್ಳಾರಿಗೆ ತೆರಳಲಿದೆ, ಕೆಜಿಎಫ್ ಮೊದಲ ಭಾಗ 2018ರಲ್ಲಿ ರಿಲೀಸ್ ಆಗಿತ್ತು, ಬಿಡುಗಡೆಯಾದ ನಂತರ ಇಡೀ ದೇಶದಲ್ಲಿ ಭಾರೀ ಸದ್ದು ಮಾಡಿತ್ತು, ಯಶ್  ನಟನೆ ಎಲ್ಲರನ್ನೂಬೆರಗುಗೊಳಿಸಿತ್ತು. ಹೀಗಾಗಿ ಎಲ್ಲರ ಚಿತ್ತ ಈಗ ಕೆಜಿಎಫ್-2 ಮೇಲಿದೆ.

ಕೆಜಿಎಫ್ 2 ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದಾರೆ,  ಇನ್ನು ರವೀನಾ ಟಂಡನ್ ಕೂಡ ಸೆಟ್ ಗೆ ಜಾಯಿನ್ ಅಗಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp