ದಬಾಂಗ್ 3: ಸೋನಾಕ್ಷಿಗೆ ಕನ್ನಡ, ತಮಿಳು ಮತ್ತು ತೆಲುಗುನಲ್ಲಿ ನಟಿ ನಂದಿತಾ ಶ್ವೇತಾರಿಂದ ವಾಯ್ಸ್ ಡಬ್!

ಕಿಚ್ಚ ಸುದೀಪ್ ಅವರು ದಬಾಂಗ್ 3 ನಲ್ಲಿ ಸಲ್ಮಾನ್ ಖಾನ್ ಗೆ ಟಕ್ಕರ್ ಕೊಡುತ್ತಿದ್ದು ಇನ್ನು ಈ ಚಿತ್ರ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಾಣಲಿದೆ.

Published: 14th December 2019 10:02 PM  |   Last Updated: 14th December 2019 10:02 PM   |  A+A-


dabangg-Swetha

ಸೋನಾಕ್ಷಿ ಸಿನ್ಹಾ-ನಂದಿತಾ ಶ್ವೇತಾ

Posted By : Vishwanath S
Source : The New Indian Express

ಕಿಚ್ಚ ಸುದೀಪ್ ಅವರು ದಬಾಂಗ್ 3 ನಲ್ಲಿ ಸಲ್ಮಾನ್ ಖಾನ್ ಗೆ ಟಕ್ಕರ್ ಕೊಡುತ್ತಿದ್ದು ಇನ್ನು ಈ ಚಿತ್ರ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಕಾಣಲಿದೆ. 

ಇನ್ನು ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದು ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಸೋನಾಕ್ಷಿಗೆ ನಟಿ ನಂದಿತಾ ಶ್ವೇತಾ ವಾಯ್ಸ್ ಡಬ್ ಮಾಡಲಿದ್ದಾರೆ. 

100%

29 ಚಿತ್ರಗಳಲ್ಲಿ ನಟಿಸಿರುವ ನಂದಿತಾ ಶ್ವೇತಾ ಅವರು ಇದೀಗ ಮೊದಲ ಬಾರಿಗೆ ಬೇರೆ ನಟಿಗೆ ವಾಯ್ಸ್ ಡಬ್ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಶ್ವೇತಾ ನನ್ನ ಚಿತ್ರಗಳಿಗೆ ವಾಯ್ಸ್ ಡಬ್ ಮಾಡಿದ್ದೆ. ಆದರೆ ಇದು ನನಗೆ ಹೊಸ ಅನುಭವ. ನನಗೆ ಈ ಅವಕಾಶ ನೀಡಿದ ನಿರ್ದೇಶಕ ಪ್ರಭುದೇವ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು. 

100%

Stay up to date on all the latest ಸಿನಿಮಾ ಸುದ್ದಿ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp