ವಾರಣಾಸಿಯಲ್ಲಿ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಶೂಟಿಂಗ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ರಿಲೀಸ್ ಆಗಿದ್ದು ಎಲ್ಲೆಡೆ ಉತ್ತಮ ಪ್ರದರ್ಶನ ನಡೆಯುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ  ವಾರಣಾಸಿಯಲ್ಲಿ ನಡೆಯಲಿದೆ.
ರಾಬರ್ಟ್ ಸಿಿನಿಮಾ ಪೋಸ್ಟರ್
ರಾಬರ್ಟ್ ಸಿಿನಿಮಾ ಪೋಸ್ಟರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ರಿಲೀಸ್ ಆಗಿದ್ದು ಎಲ್ಲೆಡೆ ಉತ್ತಮ ಪ್ರದರ್ಶನ ನಡೆಯುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ  ವಾರಣಾಸಿಯಲ್ಲಿ ನಡೆಯಲಿದೆ.

ಕಾಶಿಯಲ್ಲಿ ಪ್ರಮುಖವಾದ ಭಾಗದ ಶೂಟಿಂಗ್ ನಡೆಯಲಿದೆ.  ಈಗಾಗಲೇ ರಾಬರ್ಟ್ ಮುಗಿಯುತ್ತಾ ಬಂದಿದೆ, ಇನ್ನೂ ಎರಡು ಹಾಡುಗಳು ಮಾತ್ರ ಬಾಕಿ ಉಳಿದಿವೆ.  ಜನವರಿ ಮಧ್ಯಭಾಗದಲ್ಲಿ ಶೂಟಿಂಗ್ ಪೂರ್ಣಗೊಳ್ಳುವ ಸಾಧ್ಯತೆಯಿದೆ,  ರಾಬರ್ಟ್ ಪೋಸ್ಟರ್ ಎಲ್ಲಡೆ ಭಾರೀ ಕುತೂಹಲ ಸೃಷ್ಟಿಸಿದೆ.

ಉಮಾಪತಿ ನಿರ್ಮಾಣದ  ಈ ಸಿನಿಮಾದಲ್ಲಿ ಆಶಾ ಭಟ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭದ್ರಾವತಿ ಮೂಲದ ಆಶಾಭಟ್ ಹಿಂದಿಯ ಜಂಗ್ಲೀ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ  ಜಗಪತಿ ಬಾಬು  ವಿಲನ್ ಆಗಿ ನಟಿಸಿದ್ದಾರೆ.  ದರ್ಶನ್ ಜೊತೆಗೆ ಇದೇ ಮೊದಲ ಸಿನಿಮಾವಾಗಿದೆ.

ವಿನೋದ್ ಪ್ರಭಾಕರ್ ಕೂಡ ನಟಿಸಿದ್ದಾರೆ, ಅರ್ಜನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ,
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com