ಎಂ.ಜಿ ಶ್ರೀನಿವಾಸ್ ಮುಂದಿನ ಚಿತ್ರ ಓಲ್ಡ್ ಮಾಂಕ್

ಇದೊಂದು ಮದ್ಯದ ಹೆಸರಾಗಿದ್ದು,  ಆದರೆ ಕಥೆಯಲ್ಲಿ ವಿಭಿನ್ನ ಟ್ವಿಸ್ಟ್ ಇದೆ.  ಓಲ್ಡ್ ಮಾಂಕ್ ಎಂದರೇ ಹಳೇ ಸಂನ್ಯಾಸಿ ಎಂದರ್ಥ,  ಈ ಕಥೆಯಲ್ಲಿ ಬ್ರಹ್ಮಾಚಾರಿ ಯೊಬ್ಬನ ಕಥೆ, ನಾರದ ಎಂಬ ಪಾತ್ರ.
ಎಂಜಿ ಶ್ರೀನಿವಾಸ್
ಎಂಜಿ ಶ್ರೀನಿವಾಸ್

ನಟ- ನಿರ್ದೇಶಕ ಎಂಜಿ ಶ್ರೀನಿವಾಸ್ ಮುಂದಿನ ಸಿನಿಮಾಗೆ   ಓಲ್ಡ್ ಮಾಂಕ್ ಎಂದು  ಟೈಟಲ್ ಇಡಲಾಗಿದೆ. 

ಇದೊಂದು ಮದ್ಯದ ಹೆಸರಾಗಿದ್ದು,  ಆದರೆ ಕಥೆಯಲ್ಲಿ ವಿಭಿನ್ನ ಟ್ವಿಸ್ಟ್ ಇದೆ.  ಓಲ್ಡ್ ಮಾಂಕ್ ಎಂದರೇ ಹಳೇ ಸಂನ್ಯಾಸಿ ಎಂದರ್ಥ,  ಈ ಕಥೆಯಲ್ಲಿ ಬ್ರಹ್ಮಾಚಾರಿ ಯೊಬ್ಬನ ಕಥೆ, ನಾರದ ಎಂಬ ಪಾತ್ರ.

ಪುರಾಣಗಳಲ್ಲಿ ಬಾಲ ಬ್ರಹ್ಮಚಾರಿ  ಕಥೆಯಾಗಿದೆ, ಆದರೆ ಅದಕ್ಕೆ ಮಾಡ್ರನ್ ಲುಕ್ ನೀಡಲಾಗಿದೆ, ಸನ್ಯಾಸಿ ಯೊಬ್ಬರ ಬಗ್ಗೆ ಉಂಟಾಗುವ ಗಾಸಿಪ್ ಗಳ ಬಗ್ಗೆ ಸಿನಿಮಾ ಕಥೆಯಾಗಿದೆ,  ಜೊತೆಗೆ ಆತ ಹೇಗೆ ಪ್ರೀತಿಯಲ್ಲಿ ಬೀಳುತ್ತಾನೆ ಎಂಬ ಕಥೆ ಇದಾಗಿದೆ ಎಂದು ನಿರ್ದೇಶಕ ಎಂಜಿ ಶ್ರೀನಿವಾಸ್ ಹೇಳಿದ್ದಾರೆ.

ಟೈಟಲ್ ಬಗ್ಗೆ ನಾನು ನಿರ್ದಿಷ್ಟವಾಗಿದ್ದೆ,  ಹೀಗಾಗಿ ಸೋಮವಾರ ಟೈಟಲ್ ಅನ್ನು ರಿಜಿಸ್ಟಾರ್ ಮಾಡಿಸಿದ್ದಾಗಿ, ಜನವರಿಯಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.  ಉಪೇಂದ್ರ ನಟನೆಯ ಟೋಪಿವಾಲಾ ಮೂಲಕ ಸಿನಿಮಾ ರಂಗಕ್ಕೆ  ಪಾದಾರ್ಪಣೆ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com