ಒರು ಆಡಾರ್ ಲವ್: ಲಿಪ್ ಲಾಕ್ ದೃಶ್ಯದಿಂದ ಕಣ್ಸನೆ ಬೆಡಗಿ ಪ್ರಿಯಾ ಪ್ರಕಾಶ್ ಟ್ರೋಲ್ ಗೆ ಗುರಿ!

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಲಿಪ್ ಲಾಕ್ ದೃಶ್ಯದಿಂದಾಗಿ ಟ್ರೋಲಾಗುತ್ತಿದ್ದಾರೆ.
ಲಿಪ್ ಲಾಕ್ ದೃಶ್ಯ
ಲಿಪ್ ಲಾಕ್ ದೃಶ್ಯ

ನವದೆಹಲಿ:  ಒರು ಆಡಾರ್ ಲವ್ ಚಿತ್ರದಲ್ಲಿನ ಕಣ್ಸನೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿ ರಾತ್ರೋ ರಾತ್ರಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್  ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಅದೇ ಸಿನಿಮಾದಲ್ಲಿನ ಲಿಪ್ ಲಾಕ್  ದೃಶ್ಯದಿಂದಾಗಿ  ಟ್ರೋಲಾಗುತ್ತಿದ್ದಾರೆ.

ಒಮರ್ ಲೂಲೂ  ನಿರ್ದೇಶನದ  ಒರು ಆಡಾರ್ ಲವ್ ಚಿತ್ರದಲ್ಲಿ ಶಾಲಾ ಆವರಣದಲ್ಲಿ  ನಾಯಕ ನಟ ರೋಷನ್ ಅಬ್ದುಲ್ ರಾಹೊಪ್ ಜೊತೆಗೆ ಪ್ರಿಯಾ ವಾರಿಯರ್  ಲಿಪ್ ಲಾಕ್  ಮಾಡಿರುವ ವಿಡಿಯೋ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com