ಸಲಿಂಗಿಗಳ ಪ್ರೇಮಕಥೆ ಮಾಡಬೇಕೆಂದಿದ್ದೇನೆ: ಕರಣ್ ಜೋಹರ್

ರೊಮ್ಯಾಂಟಿಕ್ ಸಿನಿಮಾಗಳಿಂದಾಗಿಯೇ ಖ್ಯಾತಿ ಪಡೆದಿರುವ ಕರಣ್ ಜೋಹರ್ ಈಗ ಸಲಿಂಗ ಕಾಮ ವಿರುವ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಮಾಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

Published: 28th January 2019 12:00 PM  |   Last Updated: 28th January 2019 01:11 AM   |  A+A-


I want to make a homosexual love story: Karan Johar

ಸಲಿಂಗಿಗಳ ಪ್ರೇಮಕಥೆ ಮಾಡಬೇಕೆಂದಿದ್ದೇನೆ: ಕರಣ್ ಜೋಹರ್

Posted By : SBV
Source : Online Desk
ಡಾವೋಸ್: ರೊಮ್ಯಾಂಟಿಕ್ ಸಿನಿಮಾಗಳಿಂದಾಗಿಯೇ ಖ್ಯಾತಿ ಪಡೆದಿರುವ ಕರಣ್ ಜೋಹರ್ ಈಗ ಸಲಿಂಗ ಕಾಮ ವಿರುವ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಮಾಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. 

ವರ್ಲ್ಡ್ ಎಕಾನಾಮಿಕ್ ಫೋರ್ಮ್ ನಲ್ಲಿ ನಡೆದ ಚರ್ಚೆಯಲ್ಲಿ ಕರಣ್ ಜೋಹರ್ ಈ ತಮ್ಮ ಕನಸಿನ ಸಿನಿಮಾ ಬಗ್ಗೆ ಮಾತನಾಡಿದ್ದು, ಮುಂಚೂಣಿಯಲ್ಲಿರುವ ಸಿನಿಮಾ ನಿರ್ದೇಶಕನಾಗಿ ಹಲವು ವಿಷಯಗಳ ಬಗ್ಗೆ ಸಿನಿಮಾ ಮಾಡಬಹುದು, ಸಲಿಂಗ ಕಾಮದ ಕಥಾ ವಸ್ತು ಹೊಂದಿರುವ ಸಿನಿಮಾ ಮಾಡಲು ಬಯಸುತ್ತೇನೆ ಈ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳನ್ನು ಸೃಷ್ಟಿಸುತ್ತೇನೆ, ಯಾವ ನಟರನ್ನು ಚಿತ್ರಕ್ಕಾಗಿ ಆಯ್ಕೆ ಮಾಡಬೇಕೆಂಬುದು ಇನ್ನೂ ಯೋಚನೆ ಮಾಡಿಲ್ಲ ಆದರೆ ಸಲಿಂಗಿಗಳ ಪ್ರೇಮಕಥೆ ಚಿತ್ರವನ್ನು ಮಾಡಲು ಬಯಸುತ್ತೇನೆ ಎಂದು ಕರಣ್ ಜೋಹಾರ್ ಹೇಳಿದ್ದಾರೆ. 
Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp