ತನ್ನದೇ ಬೆತ್ತಲೆ ಸೆಲ್ಫಿ ಪೋಸ್ಟ್​ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಹಾಲಿವುಡ್ ನಟಿ!

ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳೋದು ಸಹಜ. ಆದರೆ ಹಾಲಿವುಡ್ ನಟಿಯೊಬ್ಬಳು ತನ್ನದೇ ಬೆತ್ತಲೆ...

Published: 04th July 2019 12:00 PM  |   Last Updated: 04th July 2019 07:11 AM   |  A+A-


Actress Lindsay Lohan posts nude selfie to celebrate 33rd birthday

ಲಿಂಡ್ಸೆ ಲೊಹನ್

Posted By : LSB
Source : Online Desk
ಸೆಲೆಬ್ರಿಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳೋದು ಸಹಜ. ಆದರೆ ಹಾಲಿವುಡ್ ನಟಿಯೊಬ್ಬಳು ತನ್ನದೇ ಬೆತ್ತಲೆ ಸೆಲ್ಫಿಯನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.

ಹಾಲಿವುಡ್​ ನಟಿ, ಗಾಯಕಿ, ನಿರ್ಮಾಪಕಿಯಾಗಿರುವ ಲಿಂಡ್ಸೆ ಲೊಹನ್ ತಮ್ಮ 33ನೇ ಹುಟ್ಟುಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ.

ಹುಟ್ಟುಹಬ್ಬದಂದು ತಮ್ಮದೇ ನಗ್ನ ಸೆಲ್ಫಿ ಹಾಗೂ ಬೋಲ್ಡ್​ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.

​ಜುಲೈ 2ರಂದು ಮೀನ್​ ಗರ್ಲ್ಸ್​ ಸಿನಿಮಾದ ನಟಿ ಲಿಂಡ್ಸೆ ಲೊಹನ್​ ಅವರ ಹುಟ್ಟುಹಬ್ಬ ಆಗಿದ್ದು, ಅಂದು ಬರ್ತ್​ ಡೇಗೆ ಕೇವಲ 2 ನಿಮಿಷಗಳಿರುವಾಗ ತಮ್ ನಗ್ನ ಸೆಲ್ಫಿಯನ್ನು ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp