ಪಾಕ್‍ಗೆ ಪಂಚ್ ಕೊಟ್ಟ ನಟಿ ಪಾರುಲ್ ಯಾದವ್!

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರೀತಿ ಮೀಸೆ ಬರೆದುಕೊಂಡು ನಟಿ ಪಾರುಲ್ ಯಾದವ್ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಪಾರುಲ್ ಯಾದವ್
ಪಾರುಲ್ ಯಾದವ್
ಬೆಂಗಳೂರು: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರೀತಿ ಮೀಸೆ ಬರೆದುಕೊಂಡು ನಟಿ ಪಾರುಲ್ ಯಾದವ್ ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಅಭಿನಂದನ್ ಸ್ಟೈಲ್ ನಲ್ಲಿ ಪಾರುಲ್ ಯಾದವ್ ಕಾಫಿ ಕಪ್ ನೀವೇ ಇಟ್ಟುಕೊಳ್ಳಿ ನಾವು ವಿಶ್ವಕಪ್ ಗೆಲ್ಲುತ್ತೇವೆ ಅಂತ ಖಡಕ್ ಉತ್ತರ ರವಾನಿಸಿದ್ದಾರೆ. 
ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಪಾಕಿಗರು ಅಭಿನಂದನ್ ವರ್ಧಮಾನ್ ಅವಮಾನಿಸಿ ವಿಡಿಯೋವೊಂದನ್ನು ಹಾಕಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇನ್ನು ವಿಡಿಯೋ ಕುರಿತಂತೆ ಭಾರತದಲ್ಲಿ ಟೀಕೆಗಳು ಕೇಳಿಬಂದಿದ್ದು ಇದಕ್ಕೆ ಪ್ರತಿಯಾಗಿ ಭಾರತೀಯರು ಸಹ ವಿಡಿಯೋಗಳನ್ನು ಪೋಸ್ಟ್ ಮಾಡಿ ಟಾಂಗ್ ಕೊಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com