ಸ್ವತಂತ್ರ್ಯ ದಿನಾಚರಣೆಗೆ ಪೊಗರು ಬಿಡುಗಡೆಗೆ ಸಿದ್ಧತೆ

ಭರ್ಜರಿ ಸಿನಿಮಾ ರಿಲೀಸ್ ಆಗಿ 2 ವರ್ಷ ಆಯ್ತು, ಕಳೆದ 2 ವರ್ಷದಿಂದ ಧ್ರುವ ಸರ್ಜಾ ನಟನೆಯ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ, ಹೀಗಾಗಿ ಫ್ರಿನ್ಸ್ ಅಭಿಮಾನಿಗಳು ...
ಪೊಗರು ಸಿನಿಮಾ ಸ್ಟಿಲ್
ಪೊಗರು ಸಿನಿಮಾ ಸ್ಟಿಲ್
ಭರ್ಜರಿ ಸಿನಿಮಾ ರಿಲೀಸ್ ಆಗಿ 2 ವರ್ಷ ಆಯ್ತು, ಕಳೆದ 2 ವರ್ಷದಿಂದ ಧ್ರುವ ಸರ್ಜಾ ನಟನೆಯ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ, ಹೀಗಾಗಿ ಫ್ರಿನ್ಸ್ ಅಭಿಮಾನಿಗಳು ಪೊಗರು ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ.
ನಂದ ಕಿಶೋರ್ ನಿರ್ದೇಶಿಸಿಬಿ.ಕೆ ಗಂಗಾಧರ್ ನಿರ್ಮಾಣದ ಪೊಗರು ಸಿನಿಮಾವನ್ನು ಸ್ವಾತಂತ್ರ್ಯ ದಿನಾಚರಣಗೆ ಬಿಡುಗಡೆ ಮಾಡು ಚಿತ್ರತಂಡ ಪ್ರಯತ್ನಿಸುತ್ತಿದೆ. 
ಹೈದರಾಬಾದ್ ನಿಂದ ವಾಪಸಾಗಿರುವ ಚಿತ್ರತಂಡ ಕಳೆದ 35 ದಿನಗಳಿಂದ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಎಡೆಬಿಡದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
ಪೊಗರು ಸಿನಿಮಾ ಕಥೆ ಬರೆಯಲು ಅರ್ಜುನ್ ಕೂಡ ಸಹಾಯ ಮಾಡಿದ್ದಾರೆ.ರಶ್ಮಿಕಾ ಮಂದಣ್ಣ,  ಜಗಪತಿ ಬಾಬು ಮತ್ತು ರವಿಶಂಕರ್ ಮುಂಕತಾದವರು ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com