ತುಂಡುಡುಗೆಯಲ್ಲಿ ಮಾಳವಿಕಾ ಮೋಹನನ್, ನೆಟ್ಟಿಗರಿಂದ ಟ್ರೋಲ್!

ಕನ್ನಡದ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ಮಾಳವಿಕಾ ಮೋಹನನ್ ಇತ್ತೀಚಿಗೆ ತುಂಡುಡುಗೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅವರನ್ನು ಸಖತ್ತಾಗಿ ಟ್ರೋಲ್ ಮಾಡುತ್ತಿದ್ದಾರೆ

Published: 14th May 2019 12:00 PM  |   Last Updated: 15th May 2019 12:00 PM   |  A+A-


Malavika Mohanan

ಮಾಳವಿಕಾ ಮೋಹನನ್

Posted By : ABN ABN
Source : Online Desk
ಬೆಂಗಳೂರು: ಕನ್ನಡದ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ಮಾಳವಿಕಾ ಮೋಹನನ್  ಇತ್ತೀಚಿಗೆ ತುಂಡುಡುಗೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು,  ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅವರನ್ನು ಸಖತ್ತಾಗಿ  ಟ್ರೋಲ್  ಮಾಡಿದ್ದಾರೆ.

 ಈ ರೀತಿಯ ಬಟ್ಟೆಗಳು ನಿಮ್ಮಗೆ ಕಂಪೋರ್ಬಲ್ ಆಗಿ ಇರಬಹುದು, ಸಮಾಜಕಲ್ಲ, ಈ ರೀತಿಯ ಬಟ್ಟೆಗಳಿಂದ ತುಂಬಾ ಅಡ್ಡ ಪರಿಣಾಮಗಳು ಆಗುತ್ತವೆ. ಗುಹ್ಯ ಮತ್ತು ಬ್ಯಾಕ್ಟೀರಿಯಾದಂತಹ ಕಾಯಿಲೆಗಳು ಬರುತ್ತವೆ ಎಂಬಿತ್ಯಾದಿ ಟೀಕೆಗಳನ್ನು ಮಾಡಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಳವಿಕಾ, ಓರ್ವ ಗೌರವಾನ್ವಿತ ಹುಡುಗಿ ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬ ವಿಚಾರವಾಗಿ  ಬಹಳಷ್ಟು ಕಾಮೆಂಟ್ ಗಳು ಬಂದಿವೆ.  ತುಂಬಾ ಗೌರವಾನ್ವಿತವಾಗಿ , ಮಾರ್ಯಾದೆಯಾಗಿ ಕುಳಿತುಕೊಂಡಿರುವ ಇನ್ನೂಂದು ಪೋಟೋ ಹಂಚಿಕೊಳ್ಳುತ್ತಿದ್ದೇನೆ. ನನಗೆ ಯಾವ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಅನ್ನಿಸುತ್ತದೆಯೋ ಅಂತಹದ್ದೇ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ. ಆದರೆ, ಕಾಮೆಂಟ್  ಮಾತ್ರ ಇನ್ನೂ ನಿಂತಿಲ್ಲ.

Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp