'ಕಿಸ್' ಚಿತ್ರದ ನಿರ್ದೇಶನ-ನಿರ್ಮಾಣ ಹೊಣೆ ಹೊರುತ್ತಿರುವ ಎ ಪಿ ಅರ್ಜುನ್

ಕಿಸ್ ಚಿತ್ರದ ಮೂಲಕ ನಿರ್ದೇಶಕ ಎ ಪಿ ಅರ್ಜುನ್ ನಿರ್ಮಾಣ ಮತ್ತು ನಿರ್ದೇಶನ ಎರಡರ ಹೊಣೆ ಹೊತ್ತಿದ್ದಾರೆ...

Published: 24th May 2019 12:00 PM  |   Last Updated: 24th May 2019 01:54 AM   |  A+A-


A still from KISS

ಕಿಸ್ ಚಿತ್ರದ ಸ್ಟಿಲ್

Posted By : SUD SUD
Source : The New Indian Express
ಕಿಸ್ ಚಿತ್ರದ ಮೂಲಕ ನಿರ್ದೇಶಕ ಎ ಪಿ ಅರ್ಜುನ್ ನಿರ್ಮಾಣ ಮತ್ತು ನಿರ್ದೇಶನ ಎರಡರ ಹೊಣೆ ಹೊತ್ತಿದ್ದಾರೆ.

ವಿರಾಟ್ ಮತ್ತು ಶ್ರೀಲೀಲಾ ನಾಯಕ-ನಾಯಕಿಯಾಗಿರುವ ಕಿಸ್ ಚಿತ್ರ ಎ ಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿದೆ.

ಚಿತ್ರದಲ್ಲಿ ಅಪೂರ್ವ ಗೌಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲಿಯೇ ಸೆನ್ಸಾರ್ ಬೋರ್ಡ್ ಕದ ತಟ್ಟಲಿದೆ. ಜೂನ್ ಕೊನೆ ಅಥವಾ ಜುಲೈ ವೇಳೆಗೆ ತೆರೆಗೆ ಬರಲಿದೆ.

ಕಿಸ್ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಮತ್ತು ಎ ಜೆ ಶೆಟ್ಟಿ ಅವರ ಛಾಯಾಗ್ರಹಣವಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp