ರಿಲೀಸ್ ಆಯ್ತು ರಿಯಲ್ ಸ್ಟಾರ್ ಉಪ್ಪಿಯ 'ಐ ಲವ್ ಯು' ಟ್ರೇಲರ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ನೂತನ ಚಿತ್ರ "ಐ ಲವ್ ಯು" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಬಿಡುಗಡೆ ಂಆಡಿದ್ದಾರೆ.

Published: 28th May 2019 12:00 PM  |   Last Updated: 28th May 2019 02:40 AM   |  A+A-


Kichcha Sudeep released the trailer of 'I Love You' movie

ರಿಲೀಸ್ ಆಯ್ತು ರಿಯಲ್ ಸ್ಟಾರ್ ಉಪ್ಪಿಯ 'ಐ ಲವ್ ಯು' ಟ್ರೇಲರ್

Posted By : RHN RHN
Source : Online Desk
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ನೂತನ ಚಿತ್ರ "ಐ ಲವ್ ಯು" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಆರ್. ಚಂದ್ರು ನಿರ್ದೇಶನ ಈ ಚಿತ್ರಕ್ಕಿದ್ದರೆ  ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದೆ.

ಭಾನುವಾರ ನಟ ಸುದೀಪ್ ಚಿತ್ರದ ಟ್ರೈಲರ್ ಮತ್ತು ಪೀಠಿಕೆ ಹಾಡನ್ನು ಬಿಡುಗಡೆ ಮಾಡಿದ್ದಾರೆ.ಕಿರಣ್ ಟೊಟಂಬಯಲ್ಲೆ ಸಂಗೀತ, ಸುಜ್ಞಾನ್ ಛಾಯಾಗ್ರಹಣ ಚಿತ್ರಕ್ಕಿದೆ. ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಸೋನು ಗೌಡ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp