ಡಬ್‍ಸ್ಮಾಶ್ ಜೋಡಿಯ ಮದುವೆಗೆ ಬಂದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

ಡಬ್‍ಸ್ಮಾಶ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಯ ಮದುವೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಿ ಶುಭ ಕೋರಿದ್ದಾರೆ.

Published: 10th November 2019 05:17 PM  |   Last Updated: 10th November 2019 05:26 PM   |  A+A-


Sushmitha-Allu Raghu-Dhruva Sarja

ಸುಷ್ಮಿತಾ-ಅಲ್ಲು ರಘು-ಧ್ರುವ ಸರ್ಜಾ

Posted By : Vishwanath S
Source : Online Desk

ಡಬ್‍ಸ್ಮಾಶ್ ನಲ್ಲಿ ವಿಡಿಯೋಗಳನ್ನು ಮಾಡುತ್ತಾ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಈ ಜೋಡಿಯ ಮದುವೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಿ ಶುಭ ಕೋರಿದ್ದಾರೆ.

100%

ಸುಷ್ಮಿತಾ ಶೇಷಗಿರಿ ಮತ್ತು ಅಲ್ಲು ರಘು ಸತಿ-ಪತಿಗಳಾಗಿ ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಇನ್ನು ರಘು ಧ್ರುವ ಸರ್ಜಾ ಅವರ ಅಭಿಮಾನಿಯಾಗಿದ್ದು ತಮ್ಮ ನೆಚ್ಚಿನ ನಟನನ್ನು ಮದುವೆಗೆ ಆಹ್ವಾನಿಸಿದ್ದರು. ಅಂತೆ ಮದುವೆಗೆ ಧ್ರುವ ಸರ್ಜಾ ಬಂದಿದ್ದರು. 

100%

ಡಬ್‍ಸ್ಮಾಶ್ ನಲ್ಲಿ ರಘು ಮತ್ತು ಸುಷ್ಮಿತಾ ಅವರು ಮಾಡುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ತನ್ನ ಮದುವೆಗೆ ಧ್ರುವ ಸರ್ಜಾ ಆಗಮಿಸಿದ್ದ ವಿಡಿಯೋವನ್ನು ರಘು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

100%

 

 
 
 
 
 
 
 
 
 
 
 
 
 

ಬೆಲೆಕಟ್ಟಲಾಗದ ಸಂಬಂಧ @dhruva_sarjaa @sushmitha_sheshagiri

A post shared by Allu Raghu (@allu__raghu) on

Stay up to date on all the latest ಸಿನಿಮಾ ಸುದ್ದಿ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp