ಅಕ್ಟೋಬರ್ ನಲ್ಲಿ ಒಡೆಯ ಸಿನಿಮಾ ಸಾಂಗ್ ಶೂಟಿಂಗ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾವನ್ನು ಎಂಡಿ ಶ್ರೀಧರ್ ನಿರ್ದೇಶಿಸುತ್ತಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Published: 11th September 2019 09:30 AM  |   Last Updated: 11th September 2019 09:30 AM   |  A+A-

Darshan

ದರ್ಶನ್

Posted By : Shilpa D
Source : The New Indian Express

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾವನ್ನು ಎಂಡಿ ಶ್ರೀಧರ್ ನಿರ್ದೇಶಿಸುತ್ತಿದ್ದು, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಒಡೆಯ ಸಿನಿಮಾ ಹಾಡಿನ ಶೂಟಿಂಗ್  ಗಾಗಿ ಸ್ವಿಟ್ಜರ್ ಲ್ಯಾಂಡ್ ಆರಿಸಿಕೊಳ್ಳಲಾಗಿದೆ,  ಸ್ವಿಟ್ಜರ್ ಲ್ಯಾಂಡ್ ನಟ ದರ್ಶನ್ ಅವರ ಮೆಚ್ಚಿನ ಸ್ಥಳವಾಗಿದೆ.ಈ ಹಿಂದೆ ಬುಲ್ ಬುಲ್ ಮತ್ತು ಪೊರ್ಕಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ದರ್ಶನ್ ಹುಟ್ಟೂರು ಮೈಸೂರು. ಹಾಗಾಗಿ, ಮೈಸೂರು ದಸರಾಗೆ ದರ್ಶನ್ ಹೆಚ್ಚು ಬಾಂಧವ್ಯ ಹೊಂದಿದ್ದಾರೆ. ಇದೇ ಕಾರಣಕ್ಕೆ ದಸರಾಗೆ ‘ಒಡೆಯ’ನ ಟೀಸರ್ ರಿಲೀಸ್ ಮಾಡುವುದು ನಿರ್ದೇಶಕ ಎಂಡಿ ಶ್ರೀಧರ್ ಅವರ ಆಲೋಚನೆ. ಈಗಾಗಲೇ ಇದಕ್ಕೆ ಭರದ ಸಿದ್ಧತೆ ನಡೆಸುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಇದೇ ವೇಳೆ ‘ಒಡೆಯ’ ಸಿನಿಮಾದ ಟೀಸರ್ ತೆರೆಗೆ ಬರಲಿದೆ ಎನ್ನುವುದು ಮೂಲಗಳ ಮಾಹಿತಿ. ಈ ವಿಚಾರ ದರ್ಶನ್ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ. ಅಂದಹಾಗೆ ಈ ಬಗ್ಗೆ ಶೀಘ್ರವೇ ಚಿತ್ರತಂಡ ಅಧಿಕೃತ ಘೋಷಣೆ ಮಾಡಲಿದೆ.  

ಗಾಂಧಿನಗರದ ಅಂಗಳದ ಮಾಹಿತಿ ಪ್ರಕಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ಗೆ ತೆರೆಗೆ ಬರುವ ಸಾಧ್ಯತೆ ಇದೆ.  ಇದರ ಜೊತೆಗೆ ಸಿನಿಮಾ ರಿಲೀಸ್ ಡೇಟ್ ಬಗ್ಗೆಯೂ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಗಾಂಧಿನಗರದ ಅಂಗಳದ ಮಾಹಿತಿ ಪ್ರಕಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ಗೆ ತೆರೆಗೆ ಬರುವ ಸಾಧ್ಯತೆ ಇದೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?

Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp