'ಶೋಕಿವಾಲ'ನಾಗಿ ನಟ ಅಜಯ್ ರಾವ್!

ಚಮಕ್‌’ ಹಾಗು “ಅಯೋಗ್ಯ’ ಚಿತ್ರ ನಿರ್ಮಿಸಿದ್ದ ಟಿ.ಆರ್‌.ಚಂದ್ರಶೇಖರ್‌, ತಮ್ಮ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಅಜೇಯ್‌ರಾವ್‌ ಅವರ ಚಿತ್ರ ನಿರ್ಮಾಣ ಮಾಡುತ್ತಿರುವ ಹಾಗೂ ಆ ಚಿತ್ರದಲ್ಲಿ ಹೊಸ ಹುಡುಗಿ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ.

Published: 12th September 2019 10:09 AM  |   Last Updated: 12th September 2019 11:47 AM   |  A+A-

A still from Shokiwala

ಅಜಯ್ ರಾವ್ ಮತ್ತು ಸಂಜನಾ ಆನಂದ್

Posted By : Shilpa D
Source : The New Indian Express

ಚಮಕ್‌’ ಹಾಗು “ಅಯೋಗ್ಯ’ ಚಿತ್ರ ನಿರ್ಮಿಸಿದ್ದ ಟಿ.ಆರ್‌.ಚಂದ್ರಶೇಖರ್‌, ತಮ್ಮ ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಅಜೇಯ್‌ರಾವ್‌ ಅವರ ಚಿತ್ರ ನಿರ್ಮಾಣ ಮಾಡುತ್ತಿರುವ ಹಾಗೂ ಆ ಚಿತ್ರದಲ್ಲಿ ಹೊಸ ಹುಡುಗಿ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ತಿಮ್ಮೇಗೌಡ ಅವರು ನಿರ್ದೇಶಿಸುತ್ತಿರುವ  ಸಿನಿಮಾಗೆ ಶೋಕಿವಾಲ ಎಂದು ಹೆಸರಿಡಲಾಗಿದೆ. ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ ಬ್ಯಾನರ್‌ನಲ್ಲಿ ಇದು ಏಳನೇ ಸಿನಿಮಾವಾದರೆ, ಅಜೇಯ್‌ರಾವ್‌ ಅವರಿಗೆ ಇದು 27 ನೇ ಚಿತ್ರ. ನಿರ್ದೇಶಕ ತಿಮ್ಮೇಗೌಡ ಅವರಿಗೆ ಮೊದಲ ಸಿನಿಮಾ.

ಮಂಡ್ಯ, ಚನ್ನಪಟ್ಟಣ್ಣ, ಮದ್ದೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ಶ್ರೀಧರ್‌ ವಿ.ಸಂಭ್ರಮ್‌ ಸಂಗೀತ, ಶಿವು ಸೀನ ಛಾಯಾಗ್ರಹಣವಿದೆ. ಪ್ರಶಾಂತ್‌ ರಾಜಪ್ಪ ಸಂಭಾಷಣೆ ಬರೆದರೆ ಕೆ.ಎಂ.ಪ್ರಕಾಶ್‌ ಅವರು ಸಂಕಲನ ಮಾಡಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp