ಭೂಲ್ ಭುಲಯ್ಯ-2 ಚಿತ್ರಕ್ಕೆ ಕಿಯಾರಾ ಅಡ್ವಾಣಿ  ನಾಯಕ ನಟಿ 

ಭೂಲ್ ಭುಲಯ್ಯ-2 ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು, ಕಾರ್ತಿಕ್ ಆರ್ಯನ್ ನಾಯಕ ನಟನಾಗಿದ್ದರೆ, ಕಿಯಾರಾ ಅಡ್ವಾಣಿ ನಾಯಕ ನಟಿಯಾಗಿ ಅಭಿನಯಿಸಲಿದ್ದಾರೆ. 

Published: 21st September 2019 04:03 PM  |   Last Updated: 21st September 2019 04:03 PM   |  A+A-

Confirmed! Kiara Advani to play female lead in Kartik Aaryan's 'Bhool Bhulaiyaa' 2

ಭೂಲ್ ಭುಲಯ್ಯ-2 ಚಿತ್ರಕ್ಕೆ ಕಿಯಾರಾ ಅಡ್ವಾಣಿ  ನಾಯಕ ನಟಿ

Posted By : Srinivas Rao BV
Source : Online Desk

ಭೂಲ್ ಭುಲಯ್ಯ-2 ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದ್ದು, ಕಾರ್ತಿಕ್ ಆರ್ಯನ್ ನಾಯಕ ನಟನಾಗಿದ್ದರೆ, ಕಿಯಾರಾ ಅಡ್ವಾಣಿ ನಾಯಕ ನಟಿಯಾಗಿ ಅಭಿನಯಿಸಲಿದ್ದಾರೆ. 

ಟ್ವಿಟರ್ ನಲ್ಲಿ ಈ ಮಾಹಿತಿಯನ್ನು ಕಿಯಾರಾ ಅಡ್ವಾಣಿ ಸ್ಪಷ್ಟಪಡಿಸಿದ್ದು, ಭೂಲ್ ಭುಲಯ್ಯ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. 

ಭೂಲ್ ಭುಲಯ್ಯ-2 ಸಿನಿಮಾದ ನಿರ್ದೇಶಕ ಅನೀಸ್ ಬಾಜ್ಮಿ ಕಿಯಾರಾ ಅಡ್ವಾಣಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು, ನೀವು ಸಿನಿಮಾದ ಭಾಗವಾಗಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.
 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp