ಆನೆಗಳ ರಕ್ಷಣೆಗೆ ನಟ ದರ್ಶನ್ ಮನವಿ

ಪರಿಸರದಲ್ಲಿ ಜೀವ ವ್ಯವಸ್ಥೆಗಳ ಮಧ್ಯೆ ಸಮತೋಲನ ಇರಲು ಪ್ರಾಣಿಗಳು,ಪಕ್ಷಿಗಳು ಮನುಷ್ಯರು ಸೇರಿದಂತೆ ಇಡೀ ಜೀವಸಂಕುಲ ಮಧ್ಯೆ ಸಮತೋಲನವಿರಬೇಕು. ಸಮತೋಲನ ತಪ್ಪಿದರೆ ಅನಾಹುತವಾಗುತ್ತದೆ ಎಂಬ ವಿಷಯ ಈ ಹಿಂದಿನ ಹಲವು ಘಟನೆಗಳು ನಮಗೆ ತೋರಿಸಿಕೊಟ್ಟಿವೆ.
ಆನೆಯೊಂದಿಗೆ ನಟ ದರ್ಶನ್

ಇಂದು ಆಗಸ್ಟ್ 12, ವಿಶ್ವ ಆನೆ ದಿನ.ಜೀವ ವೈವಿಧ್ಯದಲ್ಲಿ ಆನೆಗೆ ಅದರದ್ದೇ ಆದ ಪ್ರಾಧಾನ್ಯತೆ ಇದೆ.ಅಲ್ಲಲ್ಲಿ ಆನೆಗಳ ಜೀವಕ್ಕೆ ಅಪಾಯವುಂಟಾಗುವಂತೆ ಮನುಷ್ಯ ನಡೆದುಕೊಂಡ ಉದಾಹರಣೆಗಳು ಬೇಕಾದಷ್ಟಿವೆ.

ಸ್ವತಃ ಪ್ರಾಣಿ, ಪಕ್ಷಿ ಪ್ರಿಯರಾಗಿರುವ ನಟ ದರ್ಶನ್ ಈ ಸಂದರ್ಭದಲ್ಲಿ ಆನೆಗಳನ್ನು ಸಂರಕ್ಷಿಸಲು ಕರೆ ಕೊಟ್ಟಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿಯಾಗಿರುವ ಅವರು, ಆನೆಗಳನ್ನು ಹಲವಾರು ಬೆದರಿಕೆಗಳು, ಅಪಾಯಗಳಿಂದ ರಕ್ಷಿಸೋಣ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com