ಕನ್ನಡ-ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ 'shrikrishna@gmail.com'

ನಾಗಶೇಖರ್ ಅವರ ರೊಮ್ಯಾಂಟಿಕ್ ಕಾಮಿಡಿ ಚಿತ್ರ shrikrishna@gmail.com ನಲ್ಲಿ ಭಾವನಾ ಮತ್ತು ಡಾರ್ಲಿಂಗ್ ಕೃಷ್ಣ ನಟಿಸುತ್ತಿದ್ದಾರೆ. ಇದು ಕನ್ನಡ ಮತ್ತು ಮಲಯಾಳಂನಲ್ಲಿ ತಯಾರಾಗಲಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.ಸಂದೇಶ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿದೆ. 
ಭಾವನಾ-ಡಾರ್ಲಿಂಗ್ ಕೃಷ್ಣ

ಆಗಸ್ಟ್ 16ರ ನಂತರ ಚಿತ್ರದ ಶೂಟಿಂಗ್ ಆರಂಭಿಸುವ ಯೋಜನೆಯಿದ್ದು ಮೈಸೂರಿನಲ್ಲಿ ಮೊದಲ ಶೂಟಿಂಗ್ ನಡೆಯಲಿದೆ. ಚಿತ್ರದಲ್ಲಿ ಅಕ್ರಮ ಸಂಬಂಧ ಮತ್ತು ಲಿವ್ ಇನ್ ರಿಲೇಷನ್ ಷಿಪ್ ಬಗ್ಗೆ ನಿರ್ದೇಶಕ ನಾಗಶೇಖರ್ ಕಥೆ ಹೇಳಲಿದ್ದಾರೆ. 

ಇಲ್ಲಿ ಭಾವನಾ ಅವರದ್ದು ಲಾಯರ್ ಪಾತ್ರ. ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಸತ್ಯ ಹೆಗ್ಡೆ ಕ್ಯಾಮರಾ ಕೈಚಳಕವಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com