ದಿ ಕ್ಯಾಸಿನೋ ವೆಬ್ ಸಿರೀಸ್ ನಲ್ಲಿ ಐಂದ್ರಿತಾ ರೇ

ಪ್ರಸಿದ್ಧ ಕನ್ನಡ ನಟಿ  ಗ್ಲಾಮರ್ ಬೊಂಬೆ  ಐಂದ್ರಿತಾ ರೇ ಜೀ 5  ನಲ್ಲಿ ಪ್ರಸಾರವಾಗುವ ದಿ ಕ್ಯಾಸಿನೋ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.
ದಿ ಕ್ಯಾಸಿನೋ ತಂಡ
ದಿ ಕ್ಯಾಸಿನೋ ತಂಡ

ಪ್ರಸಿದ್ಧ ಕನ್ನಡ ನಟಿ  ಗ್ಲಾಮರ್ ಬೊಂಬೆ  ಐಂದ್ರಿತಾ ರೇ ಜೀ 5  ನಲ್ಲಿ ಪ್ರಸಾರವಾಗುವ ದಿ ಕ್ಯಾಸಿನೋ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.

ಹಾರ್ಧಿಕ್ ಗಜ್ಜಾರ್ ದಿ ಕ್ಯಾಸಿನೋ ಮೈ ಗೇಮ್ ಮೈ ರೂಲ್ಸ್  ವೆಬ್ ಸಿರೀಸ್  ನಿರ್ದೇಶನ ಮಾಡುತ್ತಿದ್ದಾರೆ, ಈ ವೆಬ್ ಸಿರೀಸ್ ನಲ್ಲಿ ಐಂದ್ರಿತಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ಇವರ ಜೊತೆಗೆ ಕರ್ನವೀರ್ ಬೊಹ್ರಾ, ಸುದಾಂಶು ಪಾಂಡೆ ಮತ್ತು ಮಂದಾನ ಕರಿಮಿ ಕೂಡ ನಟಿಸಿದ್ದಾರೆ. 10 ಎಪಿಸೋಡ್ ಗಳಲ್ಲಿ ರಹಸ್ಯ ಮತ್ತು ಶ್ರೀಮಂತನ ವಿರುದ್ಧ ನಡೆಯುವ  ಪಿತೂರಿ ಕುರಿತ ಕಥೆ ಇದಾಗಿದೆ.
 

1 ತಿಂಗಳ ಕಾಲದ ಶೂಟಿಂಗ್ ನಲ್ಲಿ ಭಾಗವಹಿಸುತ್ತಿರುವ ಐಂದ್ರಿತಾ ಸದ್ಯ ನೇಪಾಳದಲ್ಲಿ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ, ದಿ ಕ್ಯಾಸಿನೋ ಏಪ್ರಿಲ್ 10 ರಿಂದ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com