ಹುಬ್ಬಳ್ಳಿ: ಫೆಬ್ರವರಿ 14 ರಂದು ಇನ್ಸ್ ಪೆಕ್ಟರ್ ವಿಕ್ರಂ ಆಡಿಯೋ ಗ್ರಾಂಡ್ ರಿಲೀಸ್

ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ‌ ಪೆಕ್ಟರ್ ವಿಕ್ರಂ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಫೆ .14 ರಂದು ಹುಬ್ಬಳ್ಳಿಯ ನೆಹರು ಗ್ರೌಂಡ್ಸ್ ‌ ನ ಬೃಹತ್ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ .

Published: 13th February 2020 11:47 AM  |   Last Updated: 13th February 2020 11:47 AM   |  A+A-

A Still from Inspector vikram

ಇನ್ಸ್ ಪೆಕ್ಟರ್ ವಿಕ್ರಂ ಸ್ಟಿಲ್

Posted By : Shilpa D
Source : The New Indian Express

ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ‌ ಪೆಕ್ಟರ್ ವಿಕ್ರಂ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಫೆ .14 ರಂದು ಹುಬ್ಬಳ್ಳಿಯ ನೆಹರು ಗ್ರೌಂಡ್ಸ್ ‌ ನ ಬೃಹತ್ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ .

ಕಾರ್ಯಕ್ರಮದ ಮುಖ್ಯ ಅತಿಥಿ ದರ್ಶನ್ . ಆಡಿಯೋ ರಿಲೀಸ್ ಮಾಡೋ ಮೂಲಕ ಪ್ರಜ್ವಲ್ ‌ ಗೆ ಸಾಥ್ ನೀಡಲಿದ್ದಾರೆ.. ಈ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದಾರೆ.

ಪ್ರಜ್ವಲ್ ದೇವರಾಜ್ ಅಭಿನಯದ 30 ನೇ ಸಿನಿಮಾ ಇನ್ಸ್ ‍ ಪೆಕ್ಟರ್ ವಿಕ್ರಂ . ನರಸಿಂಹ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ‍ ಗೆ ಭಾವನಾ ನಾಯಕಿಯಾಗಿದ್ದು ವ್ಯಾಲೆಂಟೈನ್ಸ್ ‌ ಡೇ ನಲ್ಲಿ ವಿಶೇಷವಾಗಿ ಆಡಿಯೋ ರಿಲೀಸ್ ಆಗುತ್ತಿದೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp