'ಎಲ್ಲಿ ನನ್ನ ವಿಳಾಸ’ ಚಿತ್ರದಲ್ಲಿ ಇರಲಿದೆ 2 ಕ್ಲೈಮ್ಯಾಕ್ಸ್ !

ಕನ್ನಡ ಚಿತ್ರ ರಸಿಕರು ಕೇವಲ ಸ್ಟಾರ್ ನಟರ ಚಿತ್ರಗಳನ್ನು ಮಾತ್ರವಲ್ಲದೆ, ಸದಭಿರುಚಿಯುಳ್ಳ ಯಾವುದೇ ಚಿತ್ರಗಳನ್ನು ಸ್ವಾಗತಿಸುವ ಮೂಲಕ ಹೊಸಬರಿಗೆ ಉತ್ತೇಜನ ನೀಡುತ್ತಿದ್ದಾರೆ ಅಲ್ಲದೆ ಇತ್ತೀಚೆಗೆ ವಿಶಿಷ್ಟ ಶೀರ್ಷಿಕೆಯ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ 'ಎಲ್ಲಿ ನನ್ನ ವಿಳಾಸ’ ಕೂಡ ಸೇರ್ಪಡೆಯಾಗಲಿದೆ

Published: 18th February 2020 08:29 PM  |   Last Updated: 18th February 2020 08:29 PM   |  A+A-

ಎಲ್ಲಿ ನನ್ನ ವಿಳಾಸ

Posted By : Raghavendra Adiga
Source : UNI

ಕನ್ನಡ ಚಿತ್ರ ರಸಿಕರು ಕೇವಲ ಸ್ಟಾರ್ ನಟರ ಚಿತ್ರಗಳನ್ನು ಮಾತ್ರವಲ್ಲದೆ, ಸದಭಿರುಚಿಯುಳ್ಳ ಯಾವುದೇ ಚಿತ್ರಗಳನ್ನು ಸ್ವಾಗತಿಸುವ ಮೂಲಕ ಹೊಸಬರಿಗೆ ಉತ್ತೇಜನ ನೀಡುತ್ತಿದ್ದಾರೆ ಅಲ್ಲದೆ ಇತ್ತೀಚೆಗೆ ವಿಶಿಷ್ಟ ಶೀರ್ಷಿಕೆಯ ಚಿತ್ರಗಳು ನಿರ್ಮಾಣವಾಗುತ್ತಿದ್ದು, ಈ ಸಾಲಿಗೆ 'ಎಲ್ಲಿ ನನ್ನ ವಿಳಾಸ’ ಕೂಡ ಸೇರ್ಪಡೆಯಾಗಲಿದೆ

ಟ್ರೇಲರ್ ಕೂಡ ಆಸಕ್ತಿ ಹುಟ್ಟಿಸಿದ್ದು, ನಾಯಕ, ನಾಯಕಿ ಕಾಡಿನಲ್ಲಿ ವಿಳಾಸ ಹುಡುಕಿಕೊಂಡು ಹೋಗುವ ದೃಶ್ಯವಿದೆ ಜತೆಗೆ ಚಿತ್ರದಲ್ಲಿ ಎರಡು ಕ್ಲೈಮ್ಯಾಕ್ಸ್ ಇದೆ ಈ ಪ್ರಯೋಗವನ್ನು ಯಾರೂ ಮಾಡಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp