ರಮ್ಮಿ ಸರ್ಕಲ್ ಡಾಟ್ ಕಾಂಗೆ ಕಿಚ್ಚ ಸುದೀಪ್ ರಾಯಭಾರಿ

ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರು ಭಾರತದ ಅತಿದೊಡ್ಡ ಸ್ಕಿಲ್ ಗೇಮಿಂಗ್ ಪ್ಲಾಟ್‍ಫಾರಂ ರಮ್ಮಿಸರ್ಕಲ್.ಕಾಮ್‍ಗೆ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. 
ರಮ್ಮಿ ಸರ್ಕಲ್ ಡಾಟ್ ಕಾಂಗೆ ಕಿಚ್ಚ ಸುದೀಪ್ ರಾಯಭಾರಿ
ರಮ್ಮಿ ಸರ್ಕಲ್ ಡಾಟ್ ಕಾಂಗೆ ಕಿಚ್ಚ ಸುದೀಪ್ ರಾಯಭಾರಿ

ಬೆಂಗಳೂರು: ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರು ಭಾರತದ ಅತಿದೊಡ್ಡ ಸ್ಕಿಲ್ ಗೇಮಿಂಗ್ ಪ್ಲಾಟ್‍ಫಾರಂ ರಮ್ಮಿಸರ್ಕಲ್.ಕಾಮ್‍ಗೆ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಈ ಕುರಿತು ಮಾತನಾಡಿದ ಕಿಚ್ಚ ಸುದೀಪ್, "ರಮ್ಮಿಸರ್ಕಲ್ ಜತೆ ಗುರುತಿಸಿಕೊಳ್ಳಲು ನನಗೆ ಅತೀವ ಸಂತಸವಾಗುತ್ತಿದೆ. ಏಕೆಂದರೆ ಇದು ಸವಾಲುಗಳನ್ನು ಯೋಜನಾಬದ್ಧವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ. ಜತೆಗೆ ಇದು ಕುತೂಹಲಕರ ಆಟವಾಗಿದೆ. ರಮ್ಮಿಸರ್ಕಲ್ ಟೀಮ್ ಜತೆ ಮುಂಬೈನಲ್ಲಿ ಈ ತಿಂಗಳ ಆರಂಭದಲ್ಲಿ ಶೂಟಿಂಗ್‍ನಲ್ಲಿ ಪಾಲ್ಗೊಂಡದ್ದು ಸಂತೋಷದಾಯಕ ಅನುಭವ" ಎಂದು ಬಣ್ಣಿಸಿದರು.

ಮಾರುಕಟ್ಟೆ ಏಜೆನ್ಸಿಯಾದ ಏಷ್ಯನ್ ಅಬ್ಸಲ್ಯೂಟ್ ಹೇಳುವಂತೆ, ಇಂಗ್ಲಿಷ್ ಭಾಷೆಯನ್ನಾಡುವ ಗೇಮರ್‍ಗಳು ಶೇಕಡ 27ರಷ್ಟು ಮಾತ್ರ ಇದ್ದು, ಶೇಕಡ 73ರಷ್ಟು ಮಂದಿ ಸ್ಥಳೀಯ ಭಾಷೆಗಳನ್ನು ಮಾತನಾಡುವವರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com