ಗೋದ್ರಾ ಸಿನಿಮಾದಲ್ಲಿ ಸ್ಫೂರ್ತಿದಾಯಕ ಪಾತ್ರದಲ್ಲಿ ಸೋನುಗೌಡ

ಗೋದ್ರಾ ಸಿನಿಮಾ ಟ್ರೇಲರ ಮೂಲಕ ಭಾರೀ ಸದ್ದು ಮಾಡಿದೆ. ನಂದೀಶ್ ನಿರ್ದೇಶನದ ಈ ಸಿನಿಮಾದಲ್ಲಿ ಸತೀಶ್ ನಿನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 
ಸೋನು ಗೌಡ
ಸೋನು ಗೌಡ

ಗೋದ್ರಾ ಸಿನಿಮಾ ಟ್ರೇಲರ ಮೂಲಕ ಭಾರೀ ಸದ್ದು ಮಾಡಿದೆ. ನಂದೀಶ್ ನಿರ್ದೇಶನದ ಈ ಸಿನಿಮಾದಲ್ಲಿ ಸತೀಶ್ ನಿನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ರಾಜಕೀಯ ಕಥಾ ಹಂದರವನ್ನು ಹೊಂದಿರುವ ಗೋದ್ರಾ ಸಿನಿಮಾದಲ್ಲಿ ಸೋನುಗೌಡ ನಟಿಸುತ್ತಿದ್ದಾರೆ ಎಂಬುದು ಇತ್ತೀಚಿನ ಸುದ್ದಿಯಾಗಿದೆ. ಚಂಬಲ್ ಸಿನಿಮಾದಲ್ಲಿ ಸತೀಶ್ ನಿನಾಸಂ ಜೊತೆ ಸೋನು ನಟಿಸಿದ್ದರು. 

ಗೋದ್ರಾದಲ್ಲಿ ಸೋನುಗೌಡ ಅವರದ್ದು  ಸ್ಪೂರ್ತಿದಾಯಕ ಸಿನಿಮಾವಾಗಿದೆ ಎಂದು ನಿರ್ದೇಶಕ ನಂದೀಶ್ ತಿಳಿಸಿದ್ದಾರೆ.

ಈಗಾಗಲೇ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದೆ. ನಾಯಕನ ಪರಿಚಯಿಸುವ ಹಾಡೊಂದನ್ನು ಬಿಟ್ಟು ಉಳಿದೆಲ್ಲಾ ಚಿತ್ರೀಕರಣ ಮುಗಿದಿದೆ. ಫೆಬ್ರವರಿ ಮೊದಲ ವಾರದಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com