ಮದಗಜ ಸಿನಿಮಾಗೆ ಮುಹೂರ್ತ ಫಿಕ್ಸ್: ಫೆಬ್ರವರಿ 20 ರಿಂದ ಶೂಟಿಂಗ್ ಆರಂಭ

ಭರಾಟೆ ಸಿನಿಮಾದಲ್ಲಿ  ಕಾಣಿಸಿಕೊಂಡಿದ್ದ ಶ್ರೀಮುರುಳಿ ತಮ್ಮ ಮುಂದಿನ ಪ್ರಾಜೆಕ್ಟ್  ಮದಗಜ ಫೆಬರವರಿ 20ರಿಂದ ಆರಂಭವಾಗಲಿದೆ.  
ಶ್ರೀಮುರುಳಿ
ಶ್ರೀಮುರುಳಿ

ಭರಾಟೆ ಸಿನಿಮಾದಲ್ಲಿ  ಕಾಣಿಸಿಕೊಂಡಿದ್ದ ಶ್ರೀಮುರುಳಿ ತಮ್ಮ ಮುಂದಿನ ಪ್ರಾಜೆಕ್ಟ್  ಮದಗಜ ಫೆಬರವರಿ 20ರಿಂದ ಆರಂಭವಾಗಲಿದೆ.  

ಮಹೇಶ್ ಕುಮಾರ್ ಮತ್ತು ಉಮಾಪತಿ ಮತ್ತೆ ಜೋಡಿಯಾಗಿರುವ ಮದಗಜ ಸಿನಿಮಾ ಮುಹೂರ್ತ ಫೆಬ್ರವರಿ 20 ರಂದು ನಡೆಯಲಿದ್ದು, ಶಿವರಾತ್ರಿಯಿಂದ  ಅಂದರೆ ಫೆಬ್ರವರಿ 21 ರಿಂದ ಶೂಟಿಂಗ್  ಆರಂಭವಾಗಲಿದೆ.

ವಾರಣಾಸಿಯಿಂದ ಶೂಟಿಂಗ್ ಆರಂಭವಾಗಲಿದೆ,  ಈಗಾಗಲೇ ಟೈಟಲ್ ಮತ್ತು ಪೋಸ್ಟರ್ ಗಳಿಂದಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಅಯೋಗ್ಯ ಸಿನಿಮಾ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಮಹೇಶ್ ಕುಮಾರ್  ಶ್ರೀ ಮುರುಳಿ ನಟನೆಯ ಮದಗಜ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com