ಅಪ್ಪು ವರ್ಕ್ ಔಟ್ ಗೆ ಅಭಿಮಾನಿಗಳು ಫೀದಾ

ಸ್ಯಾಂಡಲ್ ವುಡ್ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕೇವಲ ನಟನೆಗೆ ಮಾತ್ರ ಸೀಮಿತವಾಗಿರದೇ, ಡ್ಯಾನ್ಸ್, ಗಾಯನ ಸೇರಿ ಸ್ಟಂಟ್ , ಫೈಟ್ ಮಾಡುವುದರಲ್ಲೂ ಎತ್ತಿದ ಕೈ.

Published: 03rd June 2020 04:25 PM  |   Last Updated: 03rd June 2020 04:25 PM   |  A+A-


Puneeth Rajkumar seen in jaw dropping workout video

ಅಪ್ಪು ವರ್ಕ್ ಔಟ್ ಗೆ ಅಭಿಮಾನಿಗಳು ಫೀದಾ

Posted By : Srinivas Rao BV
Source : UNI

ಬೆಂಗಳೂರು: ಸ್ಯಾಂಡಲ್ ವುಡ್ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಕೇವಲ ನಟನೆಗೆ ಮಾತ್ರ ಸೀಮಿತವಾಗಿರದೇ, ಡ್ಯಾನ್ಸ್, ಗಾಯನ ಸೇರಿ ಸ್ಟಂಟ್ , ಫೈಟ್ ಮಾಡುವುದರಲ್ಲೂ ಎತ್ತಿದ ಕೈ.

ಕೊರಾನಾ ಭೀತಿ ಹಿನ್ನೆಲೆಯಲ್ಲಿ ಅನೇಕ ಸ್ಟಾರ್ ನಟ-ನಟಿಯರು ತಮ್ಮ ನಿವಾಸದಲ್ಲೇ ಜಿಮ್ ಮಾಡುವ ಮೂಲಕ ಫಿಟ್ ನೇಸ್ ಕಾಪಾಡಿಕೊಳ್ಳುತ್ತಿದ್ದು, ಇದಕ್ಕೆ ಪುನೀತ್ ಕೂಡ ಹೊರತಾಗಿಲ್ಲ. "ದೊಡ್ಮನೆ ಹುಡ್ಗ" ಆಗಾಗ ತಮ್ಮ ದೇಹ ದಂಡಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ‌ ಹಂಚಿಕೊಳ್ಳುತ್ತಿರುತ್ತಾರೆ. 

 
 
 
 
 
 
 
 
 
 
 
 
 

Workout of the day.

A post shared by Puneeth Rajkumar (@puneethrajkumar.official) on

ಇಂದು "ಯುವರತ್ನ" ಮತ್ತೊಂದು ವರ್ಕ್ ಔಟ್ ಮಾಡುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಪುನೀತ್ ಕಸರತ್ತಿಗೆ ಅಭಿಮಾನಿಗಳು ಫುಲ್ ಫೀದಾ ಆಗಿದ್ದಾರೆ. ಇಂದು ಆ್ಯಬ್ಸ್ & ಕೋರ್​​ ಬರ್ಪಿ ಹಾಗೂ ಪುಶ್ ಅಪ್ ಕಿಕ್ ಬ್ಯಾಕ್​​ ವರ್ಕೌಟ್ ಮಾಡಿ ಅದರ ವಿಡಿಯೋ ಶೇರ್​ ಮಾಡಿದ್ದು, ಅಪ್ಪು ಅಭಿಮಾನಿಗಳು ತಾವು ಕೂಡ ಆರೋಗ್ಯದ ಕಡೆಗೆ ಗಮನ ಕೊಡುವ ಮೂಲಕ ವರ್ಕೌಟ್ ಮಾಡುವುದಾಗಿ ಶಪಥ ಮಾಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp