ಗರ್ಭಿಣಿ ಕಾಡಾನೆ ದುರಂತ ಸಾವಿಗೆ ಮರುಗಿದ ನಟಿ ರಮ್ಯಾ, ವರ್ಷಗಳ ಬಳಿಕ ಫೇಸ್ ಬುಕ್ ನಲ್ಲಿ ಸಕ್ರೀಯ!

ಒಂದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ನಟಿ ರಮ್ಯಾ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದು ದೇಶವೇ ಮರಗುತ್ತಿರುವ ಘಟನೆಯೊಂದಕ್ಕೆ ರಮ್ಯಾ ಸಹ ಮರುಕಪಟ್ಟಿದ್ದಾರೆ.

Published: 04th June 2020 01:23 AM  |   Last Updated: 04th June 2020 12:24 PM   |  A+A-


Ramya

ರಮ್ಯಾ

Posted By : Vishwanath S
Source : Online Desk

ಒಂದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ನಟಿ ರಮ್ಯಾ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದು ದೇಶವೇ ಮರಗುತ್ತಿರುವ ಘಟನೆಯೊಂದಕ್ಕೆ ರಮ್ಯಾ ಸಹ ಮರುಕಪಟ್ಟಿದ್ದಾರೆ.

ಕೇರಳದಲ್ಲಿ ಕೀಚಕರು ಗರ್ಭೀಣಿ ಕಾಡಾನೆಗೆ ಅನಾನಸ್ಸಿನಲ್ಲಿ ಸ್ಫೋಟಕ ತುಂಬಿ ಅದರ ಸಾವಿಗೆ ಕಾರಣವಾಗಿದ್ದರು. ಈ ವಿಚಾರವಾಗಿ ಟ್ವೀಟರಿಗರು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. 

ಇದೀಗ ರಮ್ಯಾ ಸಹ ಫೇಸ್ ಬುಕ್ ನಲ್ಲಿ ಆನೆಗೆ ವಿಷಪೂರಿತ ಆಹಾರ ಕೊಟ್ಟು ಅದರ ಸಾವಿಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸ್ ಹೂಡವಂತೆ ಪೆಟಿಶನ್ ಮನವಿ ಮಾಡಿದ್ದಾರೆ. ಎಲ್ಲರೂ ಈ ಪೆಟಿಷನ್ ಗೆ ಸಹಿ ಹಾಕುವಂತೆ ಲಿಂಕ್ ವೊಂದನ್ನು ನಟಿ ರಮ್ಯಾ ಶೇರ್ ಮಾಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp