'ಬಂಜಾರಿ' ಗಾಗಿ ನಿರ್ದೇಶಕಳಾಗಿ ಬದಲಾದ ವಿದ್ಯಾ ವರ್ಷ

ನ್ನಡ ಸಿನಿನಾಗಳಾದ "ಮೇಲ್". "ರಾಮ್ ಲೀಲಾ" ಹಾಗೂ "ವಾಸ್ತು ಪ್ರಕಾರ" ಗಳಲ್ಲಿ ಮಾತ್ರವಲ್ಲದೆ * 121 # ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿದ್ದ ನಟಿ ವಿದ್ಯಾ ವರ್ಷಈಗ ನಿರ್ದೇಶನಕ್ಕೆ ಕೈಹಚ್ಚುತ್ತಿದ್ದಾರೆ.ಈ ನಟಿ ಇದೀಗ ಹಿಂದಿ ಸಿನಿಮಾ "ಬಂಜಾರಿ " ಎಂಬ ಚೊತ್ರದೊಡನೆ ಬರುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟಿ ಅಭಿನಯಕಲೆಯನ್ನು  ತನ್ನ ತಂದೆ ಮತ್ತು ಅ

Published: 24th June 2020 10:53 AM  |   Last Updated: 24th June 2020 10:53 AM   |  A+A-


ಬಂಜಾರಿ ಚಿತ್ರದ ದೃಶ್ಯ

Posted By : Raghavendra Adiga
Source : The New Indian Express

ಕನ್ನಡ ಸಿನಿನಾಗಳಾದ "ಮೇಲ್"."ರಾಮ್ ಲೀಲಾ" ಹಾಗೂ "ವಾಸ್ತು ಪ್ರಕಾರ" ಗಳಲ್ಲಿ ಮಾತ್ರವಲ್ಲದೆ * 121 # ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿದ್ದ ನಟಿ ವಿದ್ಯಾ ವರ್ಷಈಗ ನಿರ್ದೇಶನಕ್ಕೆ ಕೈಹಚ್ಚುತ್ತಿದ್ದಾರೆ.ಈ ನಟಿ ಇದೀಗ ಹಿಂದಿ ಸಿನಿಮಾ "ಬಂಜಾರಿ " ಎಂಬ ಚೊತ್ರದೊಡನೆ ಬರುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟಿ ಅಭಿನಯಕಲೆಯನ್ನು  ತನ್ನ ತಂದೆ ಮತ್ತು ಅಜ್ಜನಿಂದ ಆನುವಂಶಿಕವಾಗಿ ಪಡೆದಿದ್ದಾರೆ. ನಿರ್ದೇಶನದ ಬಗೆಗಿನ ಅವರ ಉತ್ಸಾಹಕ್ಕೆ ಅವರ ಟೀಂ ಸಹ ಪೂರ್ಣ ಬೆಂಬಲ ನೀಡಿದೆ.

"ಬಂಜಾರಿ " ಚಿತ್ರದ ಹಾಡುಗಳು ಪೂರ್ಣವಾಗಿ ಗೋವಾದಲ್ಲಿ ಶೂಟ್ ಆಗಿದೆ. ಇದಕ್ಕಾಗಿ ವಿದ್ಯಾ ವಿನ್ಯಾಸ ಮಾಡಿದ್ದಾರೆ.  ಅತ್ಯಾಚಾರ ಮುಕ್ತ ಭಾರತ ಪರಿಕಲ್ಪನೆ ಸಾಕಾರವಾಗುವ ಬಗ್ಗೆ ಜಾಗೃತಿ ಮತ್ತು ಸಾಮಾಜಿಕ ಸಂದೇಶವನ್ನು ಹರಡುವ  ಉದ್ದೇಶದ ಕಥೆ ಇದಾಗಿದೆ.

ಇನ್ನು ಹಾಡನ್ನು ಈ ಹಾಡನ್ನು ವಾಯ್ಸ್ ಆಫ್ ಇಂಡಿಯಾ 2019 ರ ಸ್ಪರ್ಧಿಶಾಜಾದ್ ಅಲಿ ಹಾಡಿದ್ದು ಇದು ಟೀಮ್ 07 ಎಂದು ಜನಪ್ರಿಯವಾಗಿರುವ  ಭಾರತೀಯ ಟಿಕ್ ಟಾಕ್ ಸ್ಟಾರ್ ಫೈಜ್ ಬಲೂಚ್ ಅವರನ್ನು ಒಳಗೊಂಡಿದೆ. ವಿದ್ಯಾ ವಿರ್ಶ್ ಸಹ ತೆರೆ ಹಂಚಿಕೊಂಡಿದ್ದು ನಟ ವಿನಯ್ ಚಂದರ್ ಅವರು ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. 

ತನ್ನ ಮೊದಲ ನಿರ್ದೇಶನದ ಅನುಭವದ ಬಗ್ಗೆ ಮಾತನಾಡಿದ ವಿದ್ಯಾ “ನಿರ್ದೇಶನ ನನಗೆ ಸಮಯದ ನಿರ್ವಹಣೆ ಬಗ್ಗೆ ಅರಿವು ಮೂಡಿಸಿದೆ. ವಿಭಿನ್ನ ಮನೋಭಾವದ ಜನರನ್ನು ನಿಭಾಯಿಸುವ ಚಾಕಚಕ್ಯತೆ ಸಹ ಪಡೆಇದ್ದೇನೆ. ಕೆಲವೊಮ್ಮೆ ಹಾಸ್ಯವೆಂಬಂತಹಾ ಗೊಂದಲದ ಪರಿಸ್ಥಿತಿಗೆ ಸಹ ಒಳಗಾಗಿದ್ದೇನೆ. ಕನ್ನಡಿಗಳಾದ ಕಾರಣ ನನ್ನ ಸಹನಟರೊಂದಿಗೆ ಸಂವಹನ ಸಹ ನಾನೇ ನಿರ್ವಹಣೆ ಮಾಡಬೇಕಾಗಿದೆ.  ಅದರಲ್ಲಿ ಒಬ್ಬರು ಹಿಂದಿ ಮಾತ್ರವೇ ಬಲ್ಲವರಾಗಿದ್ದರು. ಉಳಿದ ಕಲಾವಿದರು ವಿದೇಶಿ ಪ್ರಜೆಗಳಿದ್ದಾರೆ"

"ಬಂಜಾರಿ" ಹಾಡನ್ನು ಬಾಲಿವುಡ್ ಗಾಯಕ ರಾಮ್ಜಿ ಗುಲಾಟಿ ಅವರು ಜೂನ್ 24 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp