ಚಿರಂಜೀವಿ ಸರ್ಜಾ ಮೂರನೇ ಸಿನಿಮಾ ಶಿವಾರ್ಜುನ ಶೀಘ್ರವೇ ರಿಲೀಸ್ 

ಚಿರು ನಟಿಸಿರುವ ಹೊಸ ಸಿನಿಮಾ 'ಶಿವಾರ್ಜುನ'ದ ಟ್ರೇಲರ್‌ ಈಚೆಗಷ್ಟೇ ರಿಲೀಸ್ ಆಗಿತ್ತು. ಪಕ್ಕಾ ಮಾಸ್‌ ಶೈಲಿಯ ಸಿನಿಮಾ ಇದಾಗಿದ್ದು, ಇದರ ಹಾಡೊಂದಕ್ಕೆ ಮೇಘನಾ ಧ್ವನಿ ನೀಡಿದ್ದಾರೆ.
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ

ಚಿರು ನಟಿಸಿರುವ ಹೊಸ ಸಿನಿಮಾ 'ಶಿವಾರ್ಜುನ'ದ ಟ್ರೇಲರ್‌ ಈಚೆಗಷ್ಟೇ ರಿಲೀಸ್ ಆಗಿತ್ತು. ಪಕ್ಕಾ ಮಾಸ್‌ ಶೈಲಿಯ ಸಿನಿಮಾ ಇದಾಗಿದ್ದು, ಇದರ ಹಾಡೊಂದಕ್ಕೆ ಮೇಘನಾ ಧ್ವನಿ ನೀಡಿದ್ದಾರೆ.

ಚಿರು ಸರ್ಜಾ ಮತ್ತು ಶ್ರುತಿ ಹರಿಹರನ್‌ ಮುಖ್ಯಭೂಮಿಕೆಯಲ್ಲಿರುವ 'ಆದ್ಯಾ' ಚಿತ್ರವು ಇದೇ ಫೆ.21ಕ್ಕೆ ರಿಲೀಸ್ ಆಗಿತ್ತು.  ಚಿರಂಜೀನಿ ಸರ್ಜಾ ಶಿವ ತೇಜಸ್ ನಿರ್ದೇಶನದ ಶಿವಾರ್ಜುನ  ಸಿನಿಮಾದಲ್ಲಿ ನಟಿಸಿದ್ದು ಮಾರ್ಚ್ 12 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

ನಿರ್ಮಾಪಕ ಶಿವಾರ್ಜುನ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ಹೀಗಾಗಿ ಚಿತ್ರದ ಟೈಟಲ್ ಕೂಡ ಇದೇ ಆಗಿದೆ,  ಅಮೃತಾ ಅಯ್ಯಂಗಾರ್ ಮತ್ತು ಅಕ್ಷತಾ ಶ್ರೀನಿವಾಸ್ ನಾಯಕಿರಾಗಿ ನಟಿಸಿದ್ದಾರೆ. ಕಿಶೋರ್ ಮತ್ತು ತಾರಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಾಧುಕೋಕಿಲಾ, ಸುರಾಗ್ ಕೋಕಿಲಾ, ಮತ್ತು ಕೆಆರ್ ಪೇಟೆ ಶಿವರಾಮ್ ಹಾಗೂ ನಯನ ಹಾಸ್ಯ ಪಾತ್ರದಲ್ಲಿ ರಂಜಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com