ಶೂಟಿಂಗ್ ಪೂರ್ಣಗೊಳಿಸಿದ ಡಿಯರ್ ಸತ್ಯ

ಬಿಗ್ ಬಾಸ್ ಖ್ಯಾತಿಯ ಆರ್ಯನ್ ಸಂತೋಷ್ ನಟನೆಯ ಡಿಯರ್ ಸತ್ಯ ಸಿನಿಮಾ ಶೂಟಿಂಗ್ ಬುಧವಾರ ಪೂರ್ಣಗೊಂಡಿದೆ.  ಆರ್ಯನ್ ಸಂತೋಷ್ ಜೊತೆ ಹಾಡಿಗೆ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ. 
ಡಿಯರ್ ಸತ್ಯ ಸ್ಟಿಲ್
ಡಿಯರ್ ಸತ್ಯ ಸ್ಟಿಲ್

ಬಿಗ್ ಬಾಸ್ ಖ್ಯಾತಿಯ ಆರ್ಯನ್ ಸಂತೋಷ್ ನಟನೆಯ ಡಿಯರ್ ಸತ್ಯ ಸಿನಿಮಾ ಶೂಟಿಂಗ್ ಬುಧವಾರ ಪೂರ್ಣಗೊಂಡಿದೆ.  ಆರ್ಯನ್ ಸಂತೋಷ್ ಜೊತೆ ಹಾಡಿಗೆ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ. 

ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಶ್ರೀಧರ್ ಸಂಬ್ರಮ್ ಸಂಗೀತ ನೀಡಿದ್ದು, ಮೋಹನ್ ಕೊರಿಯೋಗ್ರಾಫ್ ಮಾಡಿದ್ದಾರೆ.

ಜಿಗರ್ ಥಂಡ ಖ್ಯಾತಿಯ ಶಿವಗಣೇಶ್ ನಿರ್ದೇಶನದ  ಡಿಯರ್ ಸತ್ಯ ಥ್ರಿಲ್ಲರ್ ಸಿನಿಮಾ ತಂಡ ಜೈಪುರದಲ್ಲಿ  ಡ್ಯೂಯೆಟ್ ಸಾಂಗ್ ಮುಗಿಸಿ ವಾಪಾಸಾಗಿದೆ.  ಈ ಹಾಡನ್ನು ನಾಲ್ಕು ವಿಭಿನ್ನ ಕೋಟೆಗಳಲ್ಲಿ ಚಿತ್ರೀಕರಿಸಲಾಗಿದೆ. 

ಬಾಗಿ 3 ಹಿಂದಿ ಸಿನಿಮಾ ಶೂಟಿಂಗ್ ನಡೆದ ಕೋಟೆ ಇದಾಗಿದೆ, ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಈ ಸ್ಥಳದಲ್ಲಿ ಶೂಟಿಂಗ್ ನಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com