ಜಗ್ಗೇಶ್ -ಗುರುಪ್ರಸಾದ್ ಕಾಂಬಿನೇಶನ್​ನ ರಂಗನಾಯಕ ಏಪ್ರಿಲ್ 2ರಿಂದ ಶೂಟಿಂಗ್ ಆರಂಭ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್​ನ ‘ರಂಗನಾಯಕ’  ಸಿನಿಮಾ ಶೂಟಿಂಗ್  ಏಪ್ರಿಲ್ 2ರಿಂದ ಆರಂಭವಾಗಲಿದೆ.

Published: 04th March 2020 12:41 PM  |   Last Updated: 04th March 2020 12:58 PM   |  A+A-


Jaggesh and Guruprasad,

ಜಗ್ಗೇಶ್ ಮತ್ತು ಗುರು ಪ್ರಸಾದ್

Posted By : Shilpa D
Source : The New Indian Express

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್​ನ ‘ರಂಗನಾಯಕ’  ಸಿನಿಮಾ ಶೂಟಿಂಗ್  ಏಪ್ರಿಲ್ 2ರಿಂದ ಆರಂಭವಾಗಲಿದೆ.

ರಂಗನಾಯಕ’ ಚಿತ್ರದ ಕುರಿತು ಮಾಹಿತಿ ನೀಡುವ ವಿಖ್ಯಾತ್, ‘ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ಜತೆಯಾಟದಲ್ಲಿ ಈ ಹಿಂದೆ ಬಂದಿದ್ದ ಎರಡು ಚಿತ್ರಗಳಿಗೂ, ‘ರಂಗನಾಯಕ’ ಚಿತ್ರಕ್ಕೂ ಬಹಳ ವ್ಯತ್ಯಾಸ ಇದೆ. ಈ ಚಿತ್ರದ ಕಥೆ 90ರ ದಶಕದಲ್ಲಿ ನಡೆಯಲಿದ್ದು, ಬಹುತೇಕ ಚಿತ್ರೀಕರಣ ಸೆಟ್​ನಲ್ಲೇ ನಡೆಯಲಿದೆ.

ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮೊದಲು ನಿರ್ಮಾಣವಾಗಿದ್ದ ‘ಪುಷ್ಪಕ ವಿಮಾನ’ಚಿತ್ರಕ್ಕೆ ಕುಂಬಳಗೋಡಿನ ಬಳಿ ಸೆಟ್ ಹಾಕಿದ್ದೆವು. ಅದೊಂದು ರೀತಿಯಲ್ಲಿ ನಮಗೆ ಲಕ್ಕಿ. ಈಗಲೂ ಅಲ್ಲಿಯೇ ಸೆಟ್ ಹಾಕಲು ಪ್ಲಾನ್ ಮಾಡಿದ್ದೇವೆ ಎಂದು ಹೇಳಿದ್ದಾರೆ,.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp