ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ, ಮಗನ ಬಗ್ಗೆ ಮಲ್ಲ ಹೇಳಿದ್ದೀಗೆ!

ನನ್ನ ಮಗ ನನಗಿಂತ ಕಮ್ಮಿ ಏನಲ್ಲ, ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ ಎಂದು ಸ್ಯಾಂಡಲ್ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.
ರವಿಚಂದ್ರನ್
ರವಿಚಂದ್ರನ್

ನನ್ನ ಮಗ ನನಗಿಂತ ಕಮ್ಮಿ ಏನಲ್ಲ, ನನಗಿಂತ ಚೆನ್ನಾಗಿ ಕಿಸ್ ಮಾಡ್ತಾನೆ ಎಂದು ಸ್ಯಾಂಡಲ್ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.

ಪ್ರಾರಂಭ ಚಿತ್ರದ ರೊಮ್ಯಾಂಟಿಕ್ ಸಾಂಗ್ ವೊಂದನ್ನು ಬಿಡುಗಡೆ ಮಾಡಲು ಬಂದಿದ್ದ ರವಿಚಂದ್ರನ್ ಅವರು ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡುತ್ತಾನೆ. ನನಗಿಂತ ಚೆನ್ನಾಗಿ ಸಿಗರೇಟು ಸೇದುತ್ತಾನೆ. ನಾನು ಇಷ್ಟೊಂದು ಚೆನ್ನಾಗಿ ನಟನೆ ಮಾಡಿರಲಿಲ್ಲ ಎಂದು ಮಗ ಮನೋರಂಜನ್ ನನ್ನು ಹೊಗಳಿದ್ದಾರೆ.

ಪ್ರಾರಂಭ ಚಿತ್ರವನ್ನು ಮನು ಕಲ್ಯಾಡಿ ನಿರ್ದೇಶಿಸಿದ್ದಾರೆ. ಮನರಂಜನ್ ಗೆ ಜೋಡಿಯಾಗಿ ಕೀರ್ತಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಪೈ ಸಂಗೀತಿ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com