ರಾಬರ್ಟ್ ಮೂರನೇ ಹಾಡು ಬಿಡುಗಡೆ, 'ದೋಸ್ತಾ ಕಣೋ' ಸಾಂಗಿಗೆ ಡಿ ಬಾಸ್ ಫ್ಯಾನ್ಸ್ ಫಿದಾ

ದೇಶವ್ಯಾಪಿ ಕೊರೋನಾವೈರಸ್ ಭೀತಿ ಮನೆಮಾಡಿರುವ ಈ ದಿನಗಳಲ್ಲಿ ಮಾರಕ ಕೊರೋನಾ ಭೀತಿಯ ನಡುವೆಯೇ ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ತೂಗುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ "ರಾಬರ್ಟ್" ಮೂರನೇ ಹಾಡು ಬಿಡುಗಡೆಯಾಗಿದೆ.
ಕೊರೋನಾ ಭೀತಿಯ ನಡುವೆನೇ ಬಂತು ರಾಬರ್ಟ್ ಮೂರನೇ ಹಾಡು, 'ದೋಸ್ತಾ ಕಣೋ' ಸಾಂಗಿಗೆ ಡಿ ಬಾಸ್ ಫ್ಯಾನ್ಸ್ ಫಿದಾ

"ನಮ್ಮ ರಾಬರ್ಟ್ ಚಿತ್ರದ ಮೂರನೇ ಹಾಡು 'ದೋಸ್ತಾ ಕಣೋ' ಈಗ ಬಿಡುಗಡೆಯಾಗಿದೆ. ನೋಡಿ ನಿಮ್ಮ ಅನಿಸಿಕೆ ತಿಳಿಸಿ" ಎಂದು ಡಿ ಬಾಸ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.

ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ರಾಬರ್ಟ್ ಚಿತ್ರದ ಈ ಹಾಡನ್ನು ಗಾಯಕರಾದ ವಿಜಯ್ ಪ್ರಕಾಶ್ ಹಾಗೂ ಹೇಮಂತ್ ಹಾಡಿದ್ದಾರೆ.

ಚಿತ್ರದಲ್ಲಿ ದರ್ಶನ್ ಮೂರು ಗೆಟಪ್ ಗಳಲ್ಲಿ ಕಾಣಿಸಿಕೊಳ್ಲಲಿದ್ದು ಆಶಾ ಭಟ್ ಚಾಲೆಂಜಿಂಗ್ ಸ್ಟಾರ್ ನ ಜೋಡಿಯಾಗಿದ್ದಾರೆ.ತರುಣ್ ಸುಧೀರ್ ಈ ಚಿತ್ರದನಿರ್ದೇಶಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com