ಪೊಗರು ಸಿನಿಮಾ ಕರಾಬು ವಿಡಿಯೋ ಸಾಂಗ್ ರಿಲೀಸ್ ಗೆ ಬ್ರೇಕ್

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪೊಗರು ಚಿತ್ರದ ಕರಾಬು ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ಕೊರೋನಾ ಬ್ರೇಕ್ ಹಾಕಿದೆ.
ಧ್ರುವ ಸರ್ಜಾ
ಧ್ರುವ ಸರ್ಜಾ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪೊಗರು ಚಿತ್ರದ ಕರಾಬು ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ಕೊರೋನಾ ಬ್ರೇಕ್ ಹಾಕಿದೆ.

ಮಾರ್ಚ್ 27 ರಂದು ಹಾಡಿನ ರಿಲೀಸ್ ಕಾರ್ಯಕ್ರಮವಿತ್ತು, ಆದರೆ ಸದ್ಯ ಇರುವ ಪರಿಸ್ಥಿಯಲ್ಲಿ ರಿಲೀಸ್ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಎಲ್ಲರೂ ಆತಂಕದಲ್ಲಿದ್ದಾರೆ. ಯುಗಾದಿಯ ಸಂಭ್ರಮವೂ ಇಲ್ಲ. ಎಲ್ಲರೂ ಆತಂಕದಲ್ಲಿರೋವಾಗ ನಮಗೆ ಸಂಭ್ರಮ ಬೇಕಾ ಅನ್ನೋದು ಧ್ರುವ ಸರ್ಜಾ ವಾದ. ಜೊತೆಗೆ ಹಾಡು ರೀಲಿಸ್ ಮಾಡಲು ಆಹ್ವಾನ ಪತ್ರಿಕೆ ನೀಡಿದ್ದವರೆಲ್ಲರೂ ಬರುತ್ತಾರೆ, ಹೀಗಾಗಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ನಿರ್ಮಾಪಕ ಬಿ.ಕೆ ಗಂಗಾಧರ್ ಹೇಳಿದ್ದಾರೆ.

ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರದಲ್ಲಿ ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com