ಲಿವ್ ಫಾರ್ ಲೈಫ್: ಹಾಲಿವುಡ್ ನಲ್ಲಿ ಕನ್ನಡಿಗ ಆರ್ಯನ್ ಸಂತೋಷ್ ಕಮಾಲ್

ಸ್ಯಾಂಡಲ್ ವುಡ್ ಮತ್ತು ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿರುವ ಆರ್ಯನ್ ಸಂತೋಷ್ ಹಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ವಾಲಿದ್ ಅಹ್ಮದ್ ನಿರ್ದೇಶನದ ಮುಂದಿನ ಪ್ರಾಜೆಕ್ಟ್ ನಲ್ಲಿ ಸಂತೋಷ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿಂಡಿ ರೋಲಿಂಗ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. 
ಆರ್ಯನ್ ಸಂತೋಷ್
ಆರ್ಯನ್ ಸಂತೋಷ್

ಸ್ಯಾಂಡಲ್ ವುಡ್ ಮತ್ತು ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿರುವ ಆರ್ಯನ್ ಸಂತೋಷ್ ಹಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.

ವಾಲಿದ್ ಅಹ್ಮದ್ ನಿರ್ದೇಶನದ ಮುಂದಿನ ಪ್ರಾಜೆಕ್ಟ್ ನಲ್ಲಿ ಸಂತೋಷ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಸಿಂಡಿ ರೋಲಿಂಗ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. 


ಸದ್ಮಾತಾ ಅಂಡ್ ರೀಲ್ ರೋಲಿಂಗ್ ಫಿಲ್ಮ್ ನಿರ್ಮಾಣ ಸಂಸ್ಥೆಯಡಿ ಸಿನಿಮಾ ನಿರ್ಮಾಣ ಮತ್ತು ಹಂಚಿಕೆಯಾಗುತ್ತಿದೆ. ಮಾರ್ಚ್ 19 ರಿಂದ ಶೂಟಿಂಗ್ ಆರಂವಾಗಬೇಕಿತ್ತು.

ಆದರೆ ಕೊರೋನಾ ಹಿನ್ನೆಲೆಯಲ್ಲಿ ಶೂಟಿಂಗ್ ಮುಂದೂಡಲಾಗಿದೆ. ಡಿಯರ್ ಸತ್ಯ ಸಿನಿಮಾ ಕೆಲಸಗಳು ಇನ್ನೂ ಬಾಕಿ ಉಳಿದಿದ್ದು, ಅದು ಮುಗಿದ ನಂತರ ಲಿವ್ ಫಾರ್ ಲೈಫ್ ಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಲಿವ್ ಫಾರ್ ಲೈಫ್ ಹಿಂದಿ ಮತ್ತು ಇಂಗ್ಳೀಷ್ ಭಾಷೆಗಳಲ್ಲಿ ಮೂಡಿ ಬರುತ್ತಿದೆ..  ಇದು ನೈಜ ಘಟನೆ ಆಧಾರಿಕ ಕಥೆ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com