ನಾಳೆ 'ಓಂ’‌ ಸಿನಿಮಾಗೆ 25 ವರ್ಷ: ರಿಯಲ್ ಸ್ಟಾರ್ ಉಪ್ಪಿ,-ಶಿವಣ್ನರಿಂದ ಫೇಸ್ ಬುಕ್ ಲೈವ್ ಮೂಲಕ ಸಂಭ್ರಮಾಚರಣೆ 

ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಓಂ" ಬಹುದೊಡ್ದ ಯಶಸ್ವಿ ಚಿತ್ರ. ಚಿತ್ರರಂಗದ ಅದುವರೆಗಿನ ಎಲ್ಲಾ ಎಣಿಕೆಗಳನ್ನು ಮೀರಿ ಹೊಸತನದ ಹಾದಿ ತೋರಿದ ಚಿತ್ರವೆಂದರೆ ತಪ್ಪಲ್ಲ. ಅಂತಹಾ ಸೆನ್ಸೇಷನ್ ಚಿತ್ರ ಬಿಡುಗಡೆಯಾಗಿ ನಾಳೆ (ಮೇ 19) ಗೆ 25 ವರ್ಷ ತುಂಬಲಿದೆ.
 
Published: 18th May 2020 08:21 PM  |   Last Updated: 18th May 2020 08:22 PM   |  A+A-

ಶಿವರಾಜ್‌ಕುಮಾರ್ ಉಪೇಂದ್ರ

Posted By : Raghavendra Adiga
Source : Online Desk

ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಓಂ" ಬಹುದೊಡ್ದ ಯಶಸ್ವಿ ಚಿತ್ರ. ಚಿತ್ರರಂಗದ ಅದುವರೆಗಿನ ಎಲ್ಲಾ ಎಣಿಕೆಗಳನ್ನು ಮೀರಿ ಹೊಸತನದ ಹಾದಿ ತೋರಿದ ಚಿತ್ರವೆಂದರೆ ತಪ್ಪಲ್ಲ. ಅಂತಹಾ ಸೆನ್ಸೇಷನ್ ಚಿತ್ರ ಬಿಡುಗಡೆಯಾಗಿ ನಾಳೆ (ಮೇ 19) ಗೆ 25 ವರ್ಷ ತುಂಬಲಿದೆ.

1995 ಮೇ. 19ರಂದು ಓಂ ತೆರೆಗೆ ಬಂದಿದ್ದುಇದೀಗ ಚಿತ್ರದ 25ನೇ ವರ್ಷದ ರಿಲೀಸ್ ಸಂಭ್ರಮಕ್ಕಾಗಿ ನಟ ಶಿವಣ್ಣ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಟ್ತಾಗಿ  ಫೇಸ್ ಬುಕ್ ಲೈವ್ ಬರುತ್ತಿದ್ದಾರೆ. 

ಮೇ. 19ರಂದು ಸಂಜೆ 7.30ಕ್ಕೆ ಈ ಇಬ್ಬರೂ ಫೇಸ್ ಬುಕ್ ಲೈವ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

"25 Years of "ॐ" OM Coming Live on Facebook
25 ವರ್ಷ ಪೂರೈಸಿದ "ಓಂ" ಸಿನಿಮಾ ನಿಮ್ಮ ಶಿವಣ್ಣ & ಉಪೇಂದ್ರ ಫೇಸ್ ಬುಕ್ ಲೈವ್ ನಲ್ಲಿ ನಾಳೆ ಸಂಜೆ 07.30ಕ್ಕೆ
19th May 2020 at 07.30pm" ನಟ ಉಪೇಂದ್ರ ಟ್ವಿಟ್ ನಲ್ಲಿ ತಿಳಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?

Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp