ಚಿರು ಜನ್ಮದಿನ: 'ಕ್ಷತ್ರಿಯ' ಟೀಸರ್ ಬಿಡುಗಡೆ, ಪತಿ ಸಮಾಧಿಗೆ ಮೇಘನಾ ಪೂಜೆ

ನಟ ಚಿರಂಜೀವಿ ಅವರ ಜನ್ಮದಿನದಂದು ನಟ, ನಟಿಯರು, ಆತ್ಮೀಯರು ಸಾಮಾಜಿಕ ಜಾಲತಾಣದಲ್ಲಿ ನಗೆಮೊಗದರಸ ಚಿರುವನ್ನು ಸ್ಮರಿಸಿದ್ದಾರೆ.

Published: 17th October 2020 04:29 PM  |   Last Updated: 17th October 2020 04:34 PM   |  A+A-


Teaser1

ಕ್ಷತ್ರಿಯ ಟೀಸರ್

Posted By : Nagaraja AB
Source : UNI

ಬೆಂಗಳೂರು: ನಟ ಚಿರಂಜೀವಿ ಅವರ ಜನ್ಮದಿನದಂದು ನಟ, ನಟಿಯರು, ಆತ್ಮೀಯರು ಸಾಮಾಜಿಕ ಜಾಲತಾಣದಲ್ಲಿ ನಗೆಮೊಗದರಸ ಚಿರುವನ್ನು ಸ್ಮರಿಸಿದ್ದಾರೆ.

ಚಿರು ಜನ್ಮದಿನದಂದೇ ಅವರ ನಟನೆಯ ಕೊನೆ ಚಿತ್ರ 'ಕ್ಷತ್ರಿಯ' ಟೀಸರ್ ಬಿಡುಗಡೆಯಾಗಿದೆ. ಇದರಲ್ಲಿ ಸಾಹಸ ದೃಶ್ಯಗಳ ಜತೆಗೆ ಅವರು ಮಗುವೊಂದನ್ನು ಆಡಿಸುವ ದೃಶ್ಯವಿದೆ.

 

 ಇದೇ ವೇಳೆ ಮೇಘನಾ ರಾಜ್‍ ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಧ್ರುವ ಸರ್ಜಾ, ಪ್ರೇರಣಾ ಸರ್ಜಾ ಮತ್ತು ಕುಟುಂಬ ಸದಸ್ಯರು ಸಾಥ್ ನೀಡಿದ್ದಾರೆ.  

 ಚಿರು ಜನ್ಮದಿನದಂದೇ ಜ್ಯೂನಿಯರ್ ಸರ್ಜಾ ಆಗಮನವಾದೀತೇ ಎಂಬ ಪ್ರಶ್ನೆಗೆ  ಆದರೂ ಆಗಬಹುದು ಎಂದಿದ್ದು, ಮತ್ತೊಂದು ಪ್ರಶ್ನೆಗೆ ಅವಳಿ ಮಕ್ಕಳು ಆದರೂ ಆಗಬಹುದು ಎಂದು ಮೇಘನಾ ಹೇಳಿದ್ದಾರೆ.    

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp