ಯಶ್-ರಾಧಿಕಾ ಮಗ ಯಥರ್ವ್ ಗೆ ಒಂದು ವರ್ಷ

ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾದಂಪತಿ ಯಶ್-ರಾಧಿಕಾ ವೈಯಕ್ತಿಕ ಬದುಕಿನಲ್ಲಿ ಕೂಡ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

Published: 30th October 2020 02:25 PM  |   Last Updated: 30th October 2020 02:25 PM   |  A+A-


Radhika and Yash with children

ಮಕ್ಕಳೊಂದಿಗೆ ರಾಧಿಕಾ-ಯಶ್

Posted By : Sumana Upadhyaya
Source : Online Desk

ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾದಂಪತಿ ಯಶ್-ರಾಧಿಕಾ ವೈಯಕ್ತಿಕ ಬದುಕಿನಲ್ಲಿ ಕೂಡ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

2016, ಡಿಸೆಂಬರ್ 9ರಂದು ವಿವಾಹ ಬಂಧನಕ್ಕೆ ಒಳಗಾದ ಈ ಜೋಡಿ ಈಗ ಇಬ್ಬರು ಮಕ್ಕಳ ತಂದೆ-ತಾಯಿ.

ಕಳೆದ ವರ್ಷ ಅಕ್ಟೋಬರ್ 30ಕ್ಕೆ ಜೂನಿಯರ್ ಯಶ್ ಗೆ ಜನ್ಮ ನೀಡಿದ್ದರು ರಾಧಿಕಾ ಪಂಡಿತ್. ಇದೀಗ ತಮ್ಮ ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಒಂದು ವರ್ಷದವರೆಗಿನ ಫೋಟೋವನ್ನು ಹಂಚಿ ಸಂಭ್ರಮಿಸಿದ್ದಾರೆ.

 

Happy birthday to the one who will always, forever be my baby boy. Love u

Posted by Radhika Pandit on Thursday, 29 October 2020
Stay up to date on all the latest ಸಿನಿಮಾ ಸುದ್ದಿ news
Poll
Coronil tablets

ಕೋವಿಡ್-19 ವಿರುದ್ಧಪತಂಜಲಿಯ ಕೊರೋನಿಲ್ ಮಾತ್ರೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp